Showing posts with label ಪಾಲಿಸೋ ಫಂಡರಿಪುರಾಯಾ ಪಾವನ jagannatha vittala PAALISO PANDHARIPURAAYA PAAVANA. Show all posts
Showing posts with label ಪಾಲಿಸೋ ಫಂಡರಿಪುರಾಯಾ ಪಾವನ jagannatha vittala PAALISO PANDHARIPURAAYA PAAVANA. Show all posts

Monday, 6 September 2021

ಪಾಲಿಸೋ ಫಂಡರಿಪುರಾಯಾ ಪಾವನ ankita jagannatha vittala PAALISO PANDHARIPURAAYA PAAVANA

Audio by Vidwan Sumukh Moudgalya

sahitya-->

ಪಾಲಿಸೋ ಫಂಡರಿಪುರಾಯಾ ಪಾವನ ಕಾಯಾ ಪ

ಶ್ಲೋಕ : ತರುಣ ತುಲಸಿಮಾಲಾ ತಪ್ತಗಾಂಗೇಯ ಚೇಲಾ
ಶರಧಿ ತನಯಲೋಲಾ ಶಕ್ವರೀಕಾರಿ ಫಾಲ
ಶಿರಿ ಅಜಭವ ಮೂಲಾ ಶುದ್ಧ ಕಾರುಣ್ಯ ಲೀಲಾ
ವೈಜಯಂತಿ ಮಾಲಾ
ಕುಂಡಲ ಕೇಯೂರ ಕೌಸ್ತ್ತುಭ
ಲೋಕದಿ ವ್ಯಾಪ್ತಾ ದೋಷ ಸಿರ್ಲಿಪ್ತ
ದೇವರ ದೇವಾ ಧರುಮಾದ್ಯರ ಭಾವಾ 1

ಅಮಿತ ಸುಗುಣಧಾಮಾ ಆತ್ಮಭೂಪೂರ್ಣ ರಾಮಾ
ಅಮರಕುಲಲಲಾಮ ಅಬ್ಜಧಾಮಾಭಿರಾಮಾ
ಯಮಿಕುಲೋದಧಿ ಸೋಮ ಯಜ್ಞ ಭೃದ್ಯಜ್ಞ ನಾಮಾ
ಕರ್ಮ ಸಂರಕ್ಷಿತ ಸರ್ವ ಲೋಕಾ
ವಿತತ ಮಹಿಮ ವಿಶ್ವನಾಟಕ ವತ್ಪ್ರ ಘೋಟಕಾ ಶೋ
ನಳಿನ ಜಾಂಡೋದರಾ ಸರ್ವರಾಧಾರಾ
ಸಂತತ ನಿರ್ವಿಕಾರಾ ಮತಿ ಮಂದನಾಗಿ ನಿನ್ನನು ಬಿಟ್ಟೆ ಮ
ಬಟ್ಟೆ 2

ಶ್ಲೋಕ : ಜನನ ಮರಣ ದೂರ ಜಂಗಮಾಚಾg ವಿಹಾರಾ
ದನುಜವನ ಕುಠಾರಾ ದೀನಮಂದಾರ ಧೀರಾ
ಪ್ರಣತ ಭಯ ವಿಹಾರಾ ಪ್ರಾಕೃತಾತೀತ ಸಾರಾ
ದಿನಪನಿಭ ಶರೀರಾ ದುಃಖವಾರಿಹ ಸಮೀರಾ 3

ವನಧಿ ಜಿತಾಸುರಯೂಥ ನಿರ್ಮಲ ಶ್ರುತಿಗಾಥಾ
ಎನ್ನ ಸಂತತ ಸಂಪ್ರಸನ್ನಾ
ಜೀಯ ಕರಣಾದಿ ಪಿಡಿಕಯ್ಯಾ
ಗೋಪಕುಮಾರಾ 3
ಕಮಠ ಕೋಲಾ ಶತ್ರುಕಾಶ್ಯಪಿಬಾಲಾ
ನೃಪಕುಲ ಈರವಾಳಾ ನೀಲಕಂಠಾಸ್ತ್ರಕಾಲಾ
ದ್ರುಪದತನಯ ಪಾಲಾ ದುರವರ್ಜಿತದುಕುಲಾ
ನಿರ್ಮಲ ಓಂಕಾರಾ
ಪರಮ ಪ್ರೀಯ ಜಾಮಿ
ಕಳೆದ್ಯೊ ತಾಪವಾ 4

ಶ್ಲೋಕ : ನಗಧರ ನಳಿನಾಕ್ಷ ನಾಕನಾಥಾದ್ಯ ಪಕ್ಷ
ನೃಗ ನಗಪತಿ ಶಾಪಾ ನಿರ್ವಹಕಾರ ಶ್ರೀಪಾ
ಭೃಗು ಮುನಿಗೇಯಾ ಭೂತನಾಥ ಸಹಾಯ
ಅಗಣಿತ ಅಹಿತರನಳುಹಿದಾ
ತೋರಿದೆ ಸತ್ಪುತ್ರರಾ
ವಒತ್ತಿ ಕುಂತಿನಂದನಾ
ಖಂಡ್ರಿಸಿದ್ಯೊ ಕೃಪಾಳು 5

ಶ್ಲೋಕ :ಶುಭತಮ ಸುಖತೀರ್ಥಾರಾಧ್ಯ ಸದ್ದಾನಪಾತ್ರಾ
ಇಭವರರಿಪು ಹತಾನ ವಿಶ್ವಜನ್ಮಾವಿಕರ್ತಾ
ಯುಗ್ಮ ಪ್ರಸಾದಾ
ತರುಜನ್ಮ ವಿದೂರಾ
ನಿರ್ಗುಣ ನಿರಂಜನಾ
ಗೋಪರೊಡಗೂಡಿ ಮೆದ್ದೆ
ತೋರಿದೆ ದಯಸಿಂಧೂ 6

ಶ್ಲೋಕ :ಅತಿವಮಲಸುಗಾತ್ರ ಅಖಿಳಲೋಕೈಕ ಪಾತ್ರಾ
ಷತತಿಜದಳನೇತ್ರಾ ವೃತ್ತಹಾದ್ಯ ಮರಮಿತ್ರಾ
ಶ್ರುತಿಕಮಂಜ ಸೂತ್ರಾ ಸ್ತುತ್ಯ ಪಾವನ ಪವಿತ್ರಾ
ಕಳತ್ರ ನಿನ್ನಯ ದಿವ್ಯ ಖ್ಯಾತಿ ಈ
ನಿತ್ಯ ಸುಖಿಸೋರು ಆನಂದಾಬ್ಧಿ ಸದ್ಗತರೋ
ಮಾನವ ಜನಕ್ಲೇಶ ಭಂಜನಾ
ಭಾಷಾ ಎನ್ನಯ ಅಭಿಲಾಷಾ 7

ಶ್ಲೋಕ :ವನರುಹಭವತಾತಾ ವೀತ ತನ್ಮಾತ್ರಭುತ
ದ್ಯುನದಿ ಜಲವಿಧೂತ ದಿವ್ಯ ಪಾದಾಂಬುಜಾತಾ
ಅನಿಲತನಯ ಪ್ರೀತಾ ಅತ್ರಿಸದ್ವಂಶಜಾತಾ
ಅನಿಮಿಷಜಯಸೂತಾ ಆನತೇಷ್ಟಪ್ರದಾತಾ
ಮಂಗಳಶ್ರೇಣಿ ಲೋಕೈಕಸತ್ರಾಣಿ
ಶರಣು ಹೊಕ್ಕರ ಕಾಯುವ ಛಲದಂಕಾ ಕಾಳಿಂಗನ
ಬಿಂಕಾ ಬಿಡಿಸಿದ್ಯೊ ನಿಷ್ಕಳಂಕಾ
ಮುರ ದಂತವಕ್ತ್ರಾದ್ಯರ ಹಿಂಸಾ
ಬಿಡಿಸಿದೆಯೋ ಓಜಿಷ್ಠಾ 8

ಶ್ಲೋಕ :ಹನುಮನತ ಪಾದಾಬ್ಜಹಂಸ ಸಂವಕ್ತ್ರುಕುಬ್ಜಾ
ತನುವಿಕೃತ ವಿನಾಶಂ ಕಾಳಿ ಜಿಹ್ವಾಶುದೇಶಂ
ದನುಜವಿಕರಾಳ ಮತ್ತೆ ಪೌಂಡ್ರೇ ಶೃಗಾಲಂ
ಮೋದ ಸುಪದ
ಮೂರುತಿಯನ್ನು ತೋರು
ಮಾತಾ ಲಾಲಿಸು ಜಗನ್ನಾಥ
ನಿನ್ನವರಿಗೀಯೋ ಶ್ರೀಶಾ 9
*********