ಪುರಂದರದಾಸರು
ಮಾನಹೀನರಿಗೆ ಅಭಿಮಾನವೇಕೆ - ಪ್ರಧಾನಿಯಿಲ್ಲದ ಅರಸುತನವೇಕೆ ಕೃಷ್ಣಾ ? ಪ.
ಕಾಡಿನೊಳು ತಿರುಗುವಗೆಕನಕ ಭೂಷಣವೇಕೆ ?ಓಡಿನಲಿ ಉಂಬುವಗೆ ಹರಿವಾಣವೇಕೆ ?ಬೇಡಿದರೆ ಕೊಡದ ಲೋಭಿಗೆ ಬಿಂಕವೇಕೆ ?ಪಾಡಲರಿಯದೆ ಪ್ರೌಡತನವೇಕೆ ಕೃಷ್ಣಾ ? 1
ಪತಿ ಮೀರಿ ನಡೆವಳ ವ್ರತ ನೇಮತನವೇಕೆ ?ಸತಿಗಳುಕಿ ನಡೆವವಗೆ ಸ್ವಾತಂತ್ತ್ಯವೇಕೆ ?ಮತಿಗೆಟ್ಟು ತಿರುಗುವಗೆ ಮಂತ್ರ - ತಂತ್ರಗಳೇಕೆ ?ಅತಿಯಾಸೆ ಬಿಡದ ಸಂನ್ಯಾಸಿ ತಾನೇಕೆ 2
ಕಾಮವಿಲ್ಲದವರಿಗೆ ಕಾಂತಿಯರ ಗೊಡವೇಕೆ ?ಪ್ರೇಮವಿಲ್ಲದ ಬಂಧು - ಬಳಗವೇಕೆ ?ಸ್ವಾಮಿ - ಶ್ರೀ ಪುರಂದರವಿಠಲ ನೆನೆಯದತಾಮಸದ ಜನರಿಂಗೆ ಕೈವಲ್ಯವೇಕೆ ? 3
***

pallavi
mAna hInanigabhimAnavEke
anupallavi
jnAnavilladavange guru bOdhEyEke
caraNam 1
kADoLage tiruguvage kanaka bhUSaNavEke ODOLoge timbuvage harivANavEke
bEDidare koDadihage kaDu binkatanavEke pADalariyadavange preLaDhatanavEke
caraNam 2
ambaliyanumbavage amrtAnnavadEke kambhaLiya hoDevavage maDiyEtake
DombATkikkuvage gAmbhIrya tanavEke hambalanu biDadavage hari nAmavEke
caraNam 3
bHusurara koluvavage bhUri dharmagaLEke bhASe geTTavage nambugEyatake
klEsha oDaloLigiralu tIrtta yAtregaLake Ase biDadiddavage sanyAsavEke
caraNam 4
mitimIri naDevavage vrata nEmagaLu Eke satige aLukuvana sAhasavu Eke
mati shuddhiyilladA mantra tantragaLEke gatiya cintisadavana vipratvavEke
caraNam 5
sAmAnyanige sArvabhauma padaviyadEke prEmavillada bandhu janavEtake
svAmi shrI purandara viTTalana neneyadiha tAmasAdhamanige kaivalyavEke
***