Showing posts with label ರಾಮಾಯನ್ನಿ ರಾಮಾಯನ್ನಿ ರಾಮಯನ್ನಿರೈ gurumahipati. Show all posts
Showing posts with label ರಾಮಾಯನ್ನಿ ರಾಮಾಯನ್ನಿ ರಾಮಯನ್ನಿರೈ gurumahipati. Show all posts

Wednesday, 1 September 2021

ರಾಮಾಯನ್ನಿ ರಾಮಾಯನ್ನಿ ರಾಮಯನ್ನಿರೈ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ರಾಮಾಯನ್ನಿ ರಾಮಾಯನ್ನಿ ರಾಮಯನ್ನಿರೈ | ವಿಷವಾಧರಿಸಿ ಶೆಖೆ ಘಸಣೆಗಾರದೇ ಶಿವಾ | ವಸೆದು ಜಪಿಸಲು ನಾಮಾ ಸ್ವಖಾನಂದವ ನಿತ್ತಾ 1 

ಗಿಳಿಯ ನುಡಿಸುವ ನೆವದಲಿ ಗಣಿಕಾನನದಲಿ | ವಳಿದು ಬರಲು ನಿಂದಾಚಲ ಪದವಿಯಿತ್ತಾ 2 

ಒಂದು ಗ್ರಾಮದಿ ದೈತ್ಯರಿಂದಾ ದಂಪತಿಗಳಾ | ಬಂದು ಬಾಧೆ ಬಿಡಿಸಿ ಛಂದದಿ ಸಲುಹಿದಾ 3 

ಕುಂದು ಕೊರತೆಗಳಾ ಒಂದು ನೋಡದೇ ಬಂದು | ತಂದೆ ಮಹಿಪತಿಸ್ವಾಮಿ ಹೊಂದಿದ್ದವರ ಕಾವಾ 4

***