suyateendra teertha rayara mutt 2014 stutih
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ....
ಗುರುರಾಯರ ಸಾಮ್ರಾಜ್ಯದಿ ಮೆರೆದ ।
ಗುರು ವ್ಯಾಸರಾಯರ ಕಾರುಣ್ಯ ಪಾತ್ರ ।
ಗುರು ಸುಬುಧೇಂದ್ರರ ಪಿತನೆ - ನಮ್ಮ ।।
ಗುರು ಸುಯತೀಂದ್ರ ತೀರ್ಥರೇ । ಮೂ ।
ಲರಾಮೋSಭಿನ್ನ ವೇಂಕಟನಾಥನರ್ಚಕರು ।।
***