Showing posts with label ಪ್ರಾಣಪತೇ ನೀ ಸಲಹೊ ಜಾಣ ಲಕ್ಷ್ಮಣನಿಗೆ ಪ್ರಾಣದಾನವ ಗೈದ shree krishna. Show all posts
Showing posts with label ಪ್ರಾಣಪತೇ ನೀ ಸಲಹೊ ಜಾಣ ಲಕ್ಷ್ಮಣನಿಗೆ ಪ್ರಾಣದಾನವ ಗೈದ shree krishna. Show all posts

Wednesday, 1 September 2021

ಪ್ರಾಣಪತೇ ನೀ ಸಲಹೊ ಜಾಣ ಲಕ್ಷ್ಮಣನಿಗೆ ಪ್ರಾಣದಾನವ ಗೈದ ankita shree krishna

 ..

ಪ್ರಾಣಪತೇ ನೀ ಸಲಹೊ ಪ

ಜಾಣ ಲಕ್ಷ್ಮಣನಿಗೆ ಪ್ರಾಣದಾನವ ಗೈದ ಅ.ಪ

ಧೀರಶೂರ ಗಂಭೀರ ಕಪಿ ವೀರನೆಭಾರತಿಕಾಂತನೆ ಮರುತಾವತಾರನೆ1

ಸೀತಾಪತಿಯ ದೂತ ಖ್ಯಾತ ಹನುಮಂತನೆಮತಿವಂತ ಭೀಮನೆ ಯತಿ ಮಧ್ವರಾಯ2

ದುಷ್ಟ ಶಿಕ್ಷ ಬಲು ಕಷ್ಟ ನಿವಾರಣಇಷ್ಟವ ಪಾಲಿಪ ಸಿರಿಕೃಷ್ಣನ ದೂತನೆ 3

***