Showing posts with label ಹರಿಯ ತೋರೋ ಎನಗೆ ಬೇಗಗುರುವರೇಣ್ಯ ಮಧ್ವ ಮುನಿಯೇ indiresha madhwacharya stutih. Show all posts
Showing posts with label ಹರಿಯ ತೋರೋ ಎನಗೆ ಬೇಗಗುರುವರೇಣ್ಯ ಮಧ್ವ ಮುನಿಯೇ indiresha madhwacharya stutih. Show all posts

Monday, 2 August 2021

ಹರಿಯ ತೋರೋ ಎನಗೆ ಬೇಗಗುರುವರೇಣ್ಯ ಮಧ್ವ ಮುನಿಯೇ ankita indiresha madhwacharya stutih

ಹರಿಯ ತೋರೋ ಎನಗೆ ಬೇಗಗುರುವರೇಣ್ಯ ಮಧ್ವ ಮುನಿಯೇ ಪ

ತ್ರೇತೆಯಲಿ ದಶರಥನ ಪುತ್ರನನ್ನು ಒಲಿಸಿದೆಯೊಪ್ರೀತಿಯಿಂದ ರಾಮ ನಿನಗೆ ಶಾತಕುಂಭ ದ್ಹಾರನಿತ್ತಾ 1

ಜರೆಯ ಸುತನ ಸೀಳಿ ರಾಜರ ಸೆರೆಯ ಬಿಡಿಸಿದಿ ನೀ ಕಣ್ಣಿನಪರದೆ ತೆಗೆದು ಎನಗೆ ಗೋಕುಲ ಮುರಳಿ ಬಾಲನ ಮುಖª ತೋರಿಸೊ 2

ವ್ಯಾಸ ಮತವ ತಿಳಿದು ಸೂತ್ರ ಭಾಷ್ಯಗಳನೆ ರಚಿಸಿ ಅನ್ಯಭಾಷೆಗಳನೆ ದೂಷಿಸಿ ಇಂದಿರೇಶನನ್ನು ಸ್ಥಾಪಿಸಿದೆಯೊ 3

****