raga tilang tala adi
ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ|
ಮಗಳೆ ಮನ|
ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ ||ಅ||
ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ|| ಮಗಳೆ|
ಚಿತ್ತದೊಲ್ಲಭನನಕ್ಕರೆಯನ್ನು ಪಡೆಯಬೇಕಮ್ಮ||
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ| ಮಗಳೆ|
ಹತ್ತುಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ ||೧||
ಕೊಟ್ಟು ಕೊಂಬುವ ನಂಟರೊಡನೆ ದ್ವೇಷ ಬೇಡಮ್ಮ| ಮಗಳೆ|
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ||
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ| ಮಗಳೆ|
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ ||೨||
ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ| ಮಗಳೆ|
ಗರುವ ಕೋಪ ಮತ್ಸರವನ್ನು ಮಾಡಬೇಡಮ್ಮ||
ಪರರ ನಿಂದಿಪ ಹೆಂಗಳೊಡನೆ ಸೇರಬೇಡಮ್ಮ| ಮಗಳೆ|
ಗುರು ಪುರಂದರವಿಠಲ ನ ಸ್ಮರಣೆ ಮರೆಯಬೇಡಮ್ಮ
||೩||
***
ಮಗಳೆ ಮನ|
ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ ||ಅ||
ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ|| ಮಗಳೆ|
ಚಿತ್ತದೊಲ್ಲಭನನಕ್ಕರೆಯನ್ನು ಪಡೆಯಬೇಕಮ್ಮ||
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ| ಮಗಳೆ|
ಹತ್ತುಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ ||೧||
ಕೊಟ್ಟು ಕೊಂಬುವ ನಂಟರೊಡನೆ ದ್ವೇಷ ಬೇಡಮ್ಮ| ಮಗಳೆ|
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ||
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ| ಮಗಳೆ|
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ ||೨||
ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ| ಮಗಳೆ|
ಗರುವ ಕೋಪ ಮತ್ಸರವನ್ನು ಮಾಡಬೇಡಮ್ಮ||
ಪರರ ನಿಂದಿಪ ಹೆಂಗಳೊಡನೆ ಸೇರಬೇಡಮ್ಮ| ಮಗಳೆ|
ಗುರು ಪುರಂದರವಿಠಲ ನ ಸ್ಮರಣೆ ಮರೆಯಬೇಡಮ್ಮ
||೩||
***
pallavi
buddhi mAtu hELidare kELa bEkamma magaLe mana shuddanAgi gaNDanoDane bALa bEkamma
caraNam 1
atte mAvaganji koNDu naDeya bEkamma magaLe cittadollabhanakkareyanu paDeya bEkamma
hottu hottige maneya kelasa mADa bEkamma magaLe hattu mandi oppuva hAge nuDiya bEkamma
caraNam 2
koTTu kombuva neNTaroDane dvESa bEDamma magaLe aTTu umbuva kAladalli Ata bEDamma
haTTi bAgilalli bandu nilla bEDamma magaLe kaTTi hALuva gaNDanoDane siTTu bEDamma
caraNam 3
nerehoreyavarige nyAyavannu hEna bEDamma magaLe garuva kOpa matsaravannu mADa bEDamma
parara nindipa hengaLodane sEra bEDamma magaLe guru purandara viTTlana smaraNeya mareya bEDamma
***
ರಾಗ ಶಂಕರಾಭರಣ. ಆದಿ ತಾಳ (raga, taala may differ in audio)
Buddhi maatu helidare kelabekamma magale
manashuddhalaagi gandanodane baalabekamma. | pa |
atte maavaganjikondu nadeyabekamma
chittadollabhana akkareyannu padeyabekamma
hottuhottige maneya kelasa maadabekamma
hattu mandi oppuva haage nadeyabekammaâ ||1||
Kottu kombuva nentarodane dvesha bedamma magale
uttu umbuva kaaladalli aata bedamma
hatti bagilalli bandu nillabedamma
katti aluva gandanodane sittu bedamma ||2||
Nerehoreyavarige nyaayavannu helabedamma magale
garuva kopa matsaravannu maadabedamma
parara nindipa hengalodane serabedamma
guru purandaravittalanna mareyabedammaâ ||3||
***
ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ , ಮಗಳೆ ಮನ-
ಶುದ್ಧನಾಗಿ ಗಂಡನೊಡನೆ ಬಾಳಬೇಕಮ್ಮ ||ಪ||
ಅತ್ತೆಮಾವಗಂಜಿಕೊಂಡು ನಡೆಯ ಬೇಕಮ್ಮ, ಮಗಳೆ
ಚಿತ್ತದೊಲ್ಲಭನಕ್ಕರೆಯನು ಪಡೆಯಬೇಕಮ್ಮ
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ, ಮಗಳೆ
ಹತ್ತು ಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ ||
ಕೊಟ್ಟು ಕೊಂಬುವ ನೆಂಟರೊಡನೆ ದ್ವೇಷ ಬೇಡಮ್ಮ, ಮಗಳೆ
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ, ಮಗಳೆ
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ ||
ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ, ಮಗಳೆ
ಗರುವ ಕೋಪ ಮತ್ಸರವನ್ನು ಮಾಡಬೇಡಮ್ಮ
ಪರರ ನಿಂದಿಪ ಹೆಂಗಳೊಡನೆ ಸೇರಬೇಡಮ್ಮ, ಮಗಳೆ
ಗುರು ಪುರಂದರವಿಠಲನ ಸ್ಮರಣೆಯ ಮರೆಯಬೇಡಮ್ಮ ||
***
rendered by
shrI Ananda rAo, srIrangam
to aid learning the dAsara pada
Lyrics:
rAga: tilang
tAla: Adi
buddhi mAtu hElidare kELa bEkamma magaLe |
mana shuddhaLagi gandanodane bALa bEkamma ||
atte mAvaganji konDu naDeya bEkamma magaLe
cittadollabhanakkareyanu paDeya bEkamma
hottu hottige maneya kelasa mADa bEkamma magaLe
hattu mandi oppuva hAge nuDiya bEkamma || buddhi mAtu ... ||
koTTu kombuva neNTaroDane dvEsha bEDamma magaLe
aTTu umbuva kAladalli ATa bEDamma
haTTi bAgilalli bandu nilla bEDamma magaLe
kaTTi ALuva ganDanoDane siTTu bEDamma || buddhi mAtu ... ||
nerehoreyavarige nyAyavannu hELa bEDamma magaLe
garuva kOpa matsaravannu mADa bEDamma
parara nindipa hengaLoDane sEra bEDamma magaLe
guru purandara viTThalana smareNeya mareya bEDamma || buddhi mAtu ... ||
****