Showing posts with label ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ prasannavenkata. Show all posts
Showing posts with label ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ prasannavenkata. Show all posts

Thursday, 26 December 2019

ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ guru parampare UM ankita prasannavenkata

ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ
ಗತಿಯುಂಟು ಸಂತತಿ ಸಂಪತ್ತಿಯುಂಟು   || ಪ. ||

ಶ್ರೀ ಮಧ್ವ ಪದ್ಮನಾಭ ನರಹರಿ ಮಾಧವ
ಆ ಮೌನಿ ಅಕ್ಷೋಭ್ಯ ಜಯರಾಯ||
ವಿದ್ಯಾಧಿರಾಜ ಭೂಮಾ ಕವೀಂದ್ರ ವಾಗೀಶರ || ೧ ||

ಮುನಿರಾಮಚಂದ್ರ ವಿದ್ಯಾನಿಧಿ ರಘುನಾಥ
ಮಾರನ ಗೆಲಿದ ರಘುವರ್ಯ ರಘೋತ್ತಮ||
ವೇದವ್ಯಾಸ ಘನ ವಿದ್ಯಾಧೀಶ ವೇದನಿಧಿಗಳ || ೨ ||

ಸತ್ಯವ್ರತ ಸತ್ಯನಿಧಿ ಸತ್ಯನಾಥ ಅನುಪಮ
ಸತ್ಯಾಭಿನವ ಗುರು ಕರ ಪದ್ಮಜ
ನಮ್ಮ ಗುರು|| ಸತ್ಯಪೂರ್ಣ ಪ್ರಸನ್ವೇಂಕಟಾ ಪ್ರಿಯರ || ೩ ||

ಶ್ರೀ ಪ್ರಸನ್ನ ವೆಂಕಟ ದಾಸರ ಕೃತಿ
***


satata smarisi madhva santati gurugaLa
gatiyunTu santati saMpattiyunTu || pa ||


SrI madhva padmanABa narahari mAdhava
A mauni akShOBya jayarAya
vidyAdhirAja BUmA kavIndra vAgISara || 1 ||

munirAmachandra vidyAnidhi raGunAtha
mArana gelida raGhuvarya raGhOttama
vEdavyAsa Gana vidyAdhISa vEdanidhigaLa || 2 ||

satyavrata satyanidhi satyanAtha anupama
satyABinava karapadmaja
namma guru satyapUrNa prasanvEnkaTA priyara || 3||
***


ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ
ಗತಿಯುಂಟು ಸಂತತಿ ಸಂಪತ್ತಿಯುಂಟು || ಪ ||

ಶ್ರೀ ಮಧ್ವ ಪದ್ಮನಾಭ ನರಹರಿ ಮಾಧವ
ಆ ಮೌನಿ ಅಕ್ಷೋಭ್ಯ ಜಯರಾಯ
ವಿದ್ಯಾಧಿರಾಜ ಭೂಮಾ ಕವೀಂದ್ರ ವಾಗೀಶರ || ೧ ||

ಮುನಿರಾಮಚಂದ್ರ ವಿದ್ಯಾನಿಧಿ ರಘುನಾಥ
ಮಾರನ ಗೆಲಿದ ರಘುವರ್ಯ ರಘೋತ್ತಮ
ವೇದವ್ಯಾಸ ಘನ ವಿದ್ಯಾಧೀಶ ವೇದನಿಧಿಗಳ || ೨ ||

ಸತ್ಯವ್ರತ ಸತ್ಯನಿಧಿ ಸತ್ಯನಾಥ ಅನುಪಮ
ಸತ್ಯಾಭಿನವ (ಗುರು) ಕರಪದ್ಮಜ
ನಮ್ಮ ಗುರು ಸತ್ಯಪೂರ್ಣ ಪ್ರಸನ್ವೇಂಕಟಾ ಪ್ರಿಯರ || ೩||
*******