2nd audio by Mrs. Sahana Prakash
ಗಜವದನ ಪಾಲಿಸೋ
ತ್ರಿಜಗದೊಡೆಯ ಶ್ರೀ ಭುಜಗ ಭೂಷಣ ।।ಪ॥
ಏಸು ದಿನಕೆ ನಿನ್ನ ವಾಸವ ಪೊಗಳುವೆ
ಲೇಸ ಪಾಲಿಸೊ ನಿತ್ಯ ವಾಸವನುತನೆ ।।೧।।
ಭಕ್ತಿಯೊಳು ಭಜಿಪೆನು ರಕ್ತಾಂಬರಧರ
ಮುಕ್ತಿ ಪಥವೀಯೋ ಶಕ್ತಿ ಸ್ವರೂಪ ।।೨।।
ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನ
ಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ ।।೩।।
***
Gajavadana paaliso
trijagadodeya Shri bhujaga bhushana||
Esu dinake ninna vasava pogaluve
lesa paliso nitya vasavanutane||1||
bhaktiyolu bhajipenu raktambaradhara
mukti pathaveeyo shakti swaroopa||2||
podaviyolage ninna biduvararo ranna
kadu harushadi kaayo vijaya vittaladasa||3||
***
pallavi
gajavadana pAlisO
anupallavi
trijagadoDaya shrI bhujaga bhUSaNa C1: bhaktiyO bhajipenu raktAmbaradhara mukti padava tOrO shakti svarUpanE?
caraNam
eSTu dinake ninna vAsava pogaLuvE klEsha palisO nitya vAsavanuta
poDaviyoLage ninna biDuvaryArO ranga kaDu haruSadi kAyO vijayaviThalanata
***
ರಾಗ : ಬೇಗದೆ
ರಾಗ : ಹಂಸಧ್ವನಿ ಆದಿತಾಳ
ಗಜವದನಾ ಪಾಲಿಸೋ ಲಾಲಿಸೋ
ಗಜವದನ ಪಾಲಿಸೋ | |
ಭಕ್ತಿಯೊಳ್ ಭಜಿಪೆನೊ ರಕ್ತಾಂಭರಧರ
ಮುಕ್ತಿ ಪಥವ ತೋರೋ ಶಕ್ತಿ ಸ್ವರೂಪನೆ ||
ಈಸು ದಿನಕೆ ನಿನ್ನಯ ದಾಸರ ಸಲಹುವ
ಈಶಾ ಪಾಲಿಸೊ ವಿದ್ಯದಾಯಕ ಸುತನ |
ಪೊಡವಿಯೊಳ ನಿನ್ನ ಬಿಡುವರು ಯಾರೋ
ಕಡು ಹರುಶ್ದ್ ಕ್ಜಾಯೊ ವಿಜಯ ವಿಥಲರಾಯ | |
*****
Raaga Hamsadhwani Adithala
Gajavadana Paaliso laaliso |
Gajavadana Paaliso laaliso | |
BhakthiyoL bhajipeno Rakthaambaradhara|
Mukthipathava thoro shakthi swaroopane | |
Eesu dinake ninnaya daasara salahuva
Eeshaa paaliso vidya daayaka suthane |
PoDavoyoL ninnaya biDuvaru yaaro
KaDu harushadi kayo vijaya vittalaraaya | |
***
ಗಜವದನಾ ಪಾಲಿಸೋ ಗೌರೀತನಯ
ಗಜವದನ ಪಾಲಿಸೋ
ತ್ರಿಜಗ ವಂದಿತನೇ ಭುಜಗ ಭೂಷಣ
ಭಕ್ತಿಯೊಳ್ ಭಜಿಪೆನು ರಕ್ತಾಂಬರಧರ
ಮುಕ್ತಿ ಪಥವ ತೋರೋ ಶಕ್ತಿ ಸ್ವರೂಪನೆ
ಏಸು ದಿನಕೆ ನಿನ್ನ ವಾಸವ ಪೊಗಳುವೆ
ಲೇಸ ಪಾಲಿಸೊ ನಿತ್ಯ ವಾಸವನುತನೆ
ಪೊಡವಿಯೊಳಗೆ ನಿನ್ನ ಬಿಡುವರಾರೋ ಘನ್ನ
ಕಡು ಹರುಷದಿ ಕಾಯೋ ವಿಜಯ ವಿಠಲದಾಸ
***
ಗಜವದನ ಪಾಲಿಸೋ
ತ್ರಿಜಗ ವಂದಿತನೇ ಭುಜಗ ಭೂಷಣ
ಭಕ್ತಿಯೊಳ್ ಭಜಿಪೆನು ರಕ್ತಾಂಬರಧರ
ಮುಕ್ತಿ ಪಥವ ತೋರೋ ಶಕ್ತಿ ಸ್ವರೂಪನೆ
ಏಸು ದಿನಕೆ ನಿನ್ನ ವಾಸವ ಪೊಗಳುವೆ
ಲೇಸ ಪಾಲಿಸೊ ನಿತ್ಯ ವಾಸವನುತನೆ
ಪೊಡವಿಯೊಳಗೆ ನಿನ್ನ ಬಿಡುವರಾರೋ ಘನ್ನ
ಕಡು ಹರುಷದಿ ಕಾಯೋ ವಿಜಯ ವಿಠಲದಾಸ
***