RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನ ಸಲಹೋ ನೀ ದಯಾಂಬುಧಿ| ಘನಶಾಮಾ ರಾಮಾ ಪ
ವಸುದಿಜ ಲೋಲ ಸುರಮುನಿ ಪಾಲಾ| ದಶರಥ ತನಯ ಕೃಪಾಲ1
ದುರಿತ ನಿವಾರಾ| ದಾನವಕುಲ ಸಂಹಾರಾ 2
ಸರಸಿಜನಯನಾ ಸದ್ಗುಣ ಸದಾನೆ ಗುರು ಮಹಿಪತಿ ಸುತ ಜೀವನಾ 3
***