Showing posts with label ಯಾವದು ಸುಖವೇ ಮತ್ಯಾನಂದವೇ ಉಡುಪಿಯ vijaya vittala. Show all posts
Showing posts with label ಯಾವದು ಸುಖವೇ ಮತ್ಯಾನಂದವೇ ಉಡುಪಿಯ vijaya vittala. Show all posts

Wednesday, 16 October 2019

ಯಾವದು ಸುಖವೇ ಮತ್ಯಾನಂದವೇ ಉಡುಪಿಯ ankita vijaya vittala

ವಿಜಯದಾಸ
ಯಾವದು ಸುಖವೇ ಮತ್ಯಾನಂದವೇ ಪ

ಈ ಉಡುಪಿಯ ಯಾತ್ರೆ ಮಾಡಿದ ಮನುಜಗೆ ಅ.ಪ.

ಮನದಲಪೇಕ್ಷಿಸೆ ಅವನಿಗೆ ಹದಿನಾಲ್ಕು
ಕನಕನ ಚಿತ್ತನಾಗಿ ಗೋಕುಲದಿಂದ ಸ
ಜ್ಜನ ಮಾರ್ಗದಲಿ ಗುಣವಂತನೆನಿಸಿಕೊಂಬ 1

ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ
ಅಂದೆ ಸುರರೊಳು ಗಣನೆ ಎನ್ನೆ
ಒಂದಕ್ಕೆ ನೂರಾರು ಯಾಗ ಮಾಡಿದ ಫಲ
ತಂದು ಕೊಡುವ ಅಜನಾದಿಕಲ್ಪ ಪರಿಯಂತ2

ಅರ್ಧ ಮಾರ್ಗದಿ ಬರಲು ಬಂದು ನಿಲ್ಲಲು ಅವರ
ಸಾಗರದಿ ಕೋಟಿ ಸ್ನಾನ ಮಾಡಲು
ಊಧ್ವರೇತಸ್ಥನಾಗಿರ್ದ ಫಲವಕ್ಕೆ
ಪರಿಯಂತ 3

ಸನ್ನುತ ಸಾಧನವನು ಮಾಡಲು
ಸನ್ನುತರ ತೆಗೆದು ಜ್ಞಾನ ಭಕುತಿ ಸಂ
ಪನ್ನವಿರಕುತಿಗೆ ಯತಿಗಾದಿ ಮುಖನಾದ4

ಕರವ ಜೋಡಿಸಿ ನಿಂದು
ದೃಷ್ಟಿಯಿಂದಲಿ ನೋಡಿದವನೆ ಮುಕ್ತಾ
ಮುಟ್ಟಿ ಭಜಿಸುವರ ಸತ್ಪುಣ್ಯ ವಿಜಯವಿಠ್ಠಲನಾತನೆ ಬಲ್ಲ ಅರುಹಲಳವಲ್ಲ 5
***********