Showing posts with label ಪಾಲಿಸೆ ಶ್ರೀ ಗೌರೀ ಎನ್ನನು pranesha vittala PAALISE SRI GOWRI ENNANU. Show all posts
Showing posts with label ಪಾಲಿಸೆ ಶ್ರೀ ಗೌರೀ ಎನ್ನನು pranesha vittala PAALISE SRI GOWRI ENNANU. Show all posts

Monday, 1 November 2021

ಪಾಲಿಸೆ ಶ್ರೀ ಗೌರೀ ಎನ್ನನು ankita pranesha vittala PAALISE SRI GOWRI ENNANU



ಪಾಲಿಸೆ ಶ್ರೀ ಗೌರೀ ಎನ್ನನು ||pa||

ಪಾಲಿಸೆ ನಿನ್ನಯ ಪಾಲಿಗೆ ಬಂದೆನು |
ಬೀಳುವೆ ಸರ್ವದ ಕಾಲಿಗೆ ಕರುಣದೀ|| a.pa||

ಶರಣೆಂದವರನು ಪೊರೆವಳು ಎಂಬುವ |
ಬಿರಿದು ನಿನ್ನದು ಎಂದರಿದೆನು ತ್ವರದಿಂ||

ಸನ್ಮತಪುರುಷನ ಯಿನ್ನೆಲ್ಲಿ ಕಾಣೆನೋ |
ಮನ್ಮಥನೆಂಬುವ ಬನ್ನಬಿಡಿಪ ಬಲು||

ಕಾಣೆನು ಶಾಂತಿಯ ಏನೆಂಧೇಳಲಿ |
ಪ್ರಾಣೇಶ ವಿಠಲನು ತಾನೆಯೇ ಬಲ್ಲನು ||
***

ಪಾಲಿಸೆ ಶ್ರೀ ಗೌರೀ ಎನ್ನನು ಪ

ಪಾಲಿಸೆ ನಿನ್ನಯ ಪಾಲಿಗೆ ಬಂದೆನು |
ಬೀಳುವೆ ಸರ್ವದ ಕಾಲಿಗೆ ಕರುಣದೀ ಅ.ಪ.

ಶರಣೆಂದವರನು ಪೊರೆವಳು ಎಂಬುವ |
ಬಿರಿದು ನಿನ್ನದು ಎಂದರಿದೆನು ತ್ವರದಿಂ1

ಸನ್ಮತಪುರುಷನ ಯಿನ್ನೆಲ್ಲಿ ಕಾಣೆನೋ |
ಮನ್ಮಥನೆಂಬುವ ಬನ್ನಬಿಡಿಪ ಬಲು2

ಕಾಣೆನು ಶಾಂತಿಯ ಏನೆಂಧೇಳಲಿ |
ಪ್ರಾಣೇಶ ವಿಠಲನು ತಾನೆಯೇ ಬಲ್ಲನು 3
***



Raaga Mohana Adithaala
Paalise Shree gowri ennanu
Paalise shree gowri |
Paalise ninnaya paalige bandenu
BeDuve sarvadaa paadake namisutha | | Paalise| |

SharaNendavaranu porevaLu embuva
Birudu ninnadu endarithenu twaradi |
Sanmatha purushana innelli kaaNeno
Manmthanembuva banna baDipa balu | |Paalise| |

Mahimeyanu naa bhakthiyalli
BaNNisalaLave prasanna vadanaLe |
kaaNenu shaanthiya enendheLali
PraNesha vitthalanu thane ballanu | | Paalise| |
***


palise ni ennanu gauri devi  | pa |

palise yennanu ninnaya palige bandenu
biluve sarvada kalige karunadi | a.pa.|

saranendavaranu porevalu enbuva
birudu ninnadendaridenu karunadi || 1 ||

sannuta purushana innelli kanenu
manmathanenbuva banna badipa balu || 2 ||


kanisu santiya enendu helali
pranesa vithalanu tane ballanu taye| | 3 ||
***