Showing posts with label ಪ್ರೀತಿಲಿ ಭಜಿಪನಿಗೆ gurujagannatha vittala. Show all posts
Showing posts with label ಪ್ರೀತಿಲಿ ಭಜಿಪನಿಗೆ gurujagannatha vittala. Show all posts

Friday, 27 December 2019

ಪ್ರೀತಿಲಿ ಭಜಿಪನಿಗೆ gurujagannatha vittala

by ಗುರುಜಗನ್ನಾಥದಾಸರು
ಪ್ರೀತಿಲಿ ಭಜಿಪನಿಗೆ ಪ

ಪೋತರುಸತಿಮಹಭೂತಿಯ ನೃಪತನನಾಥನಿಗರ್ಪಿಸಿ ದೂತ ನಾನೆಂಬುವಗೆ ಅ.ಪ

ಮಂದಿರದಲಿ ತಾ ತಂದು ಭಜಿಪನಿಗೆ 1

ಮದನಕೇಳಿಯೊಳು ಸುದತಿಯ ಸಹಿತದಿಹೃದಯದೊಳಗೆ ಬಲು ಮುದದಲಿ ಭಜಿಪನಿಗೆ 2

ಬನ್ನನುಡಿಯಾಡಿದರೇನೂಸನ್ನುತಿಪ ಗುರುರನ್ನ ಚರಗೆ 3
********