Showing posts with label ಶೇಷಗಿರಯವಾಸಾ ಶ್ರೀವೆಂಕಟೇಶಾ ಶಾಶ್ವತ ಜಗದೀಶಾ honna vittala. Show all posts
Showing posts with label ಶೇಷಗಿರಯವಾಸಾ ಶ್ರೀವೆಂಕಟೇಶಾ ಶಾಶ್ವತ ಜಗದೀಶಾ honna vittala. Show all posts

Wednesday 1 September 2021

ಶೇಷಗಿರಯವಾಸಾ ಶ್ರೀವೆಂಕಟೇಶಾ ಶಾಶ್ವತ ಜಗದೀಶಾ ankita honna vittala

 ಹೆನ್ನೆರಂಗದಾಸರು

ಶೇಷಗಿರಯವಾಸಾ ಶ್ರೀವೆಂಕಟೇಶಾ ಶಾಶ್ವತ ಜಗದೀಶಾ ಪ 


ಸಾಸಿರ ನಾಮದೊಡೆಯಾ ಸಕಲ ಭಕ್ತರ ಪ್ರೀಯಾ ಕಾಯ ವಸುದೇವನಂದನ ಜೇಯಾ ಅ.ಪ ಕಟ್ಟಿಕೊಂಡು ಲಂಕೆಯಪುರವಾ ಪುಂಡಮಹಾನುಭಾವ ದಂಡಿದಾನವರನ ಹಿಡದಾ ಖಂಡಗಳು ಕತ್ತರಿಸಿನಿ ದಶಶಿರ ಪುಂಡರೀಕ ವರದ ದೇವ 1 

ಪತಿ ಮಾಧವ ಶ್ರೀ ಮುಕುಂದಾ ಭೇದಿಸಿ ಹರಿಕೊಂದಾ ಪೊಗಳಲೊಶವೆ ವೈಭವ ದೇವ ದೇವಾ 2 

ತ್ಯಜಿಸಿ ವೈಕುಂಠದಿಂದಾ ಭಜಕಾರ ಪೊರೆವ ನಿಜವುವುಳ್ಳ ಕನ್ನಿಕೆಯ ಸಂಗ ಭಜನಿಯನು ಕಳಕೊಂಡು ಬಂದ ತ್ರಿಜಗವಂದಿತ ಹೊನ್ನ ವಿಠಲಾ 3

***