Showing posts with label ಮನದಲಿ ಸಕಲಾರ್ಥ ಜಗದೊಳು gurumahipati. Show all posts
Showing posts with label ಮನದಲಿ ಸಕಲಾರ್ಥ ಜಗದೊಳು gurumahipati. Show all posts

Wednesday, 1 September 2021

ಮನದಲಿ ಸಕಲಾರ್ಥ ಜಗದೊಳು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮನದಲಿ ಸಕಲಾರ್ಥ | ಜಗದೊಳು ಪ 

ಮನ ನೆಲೆಗೊಂಡರೆ ಮೋಕ್ಷದ ಹಾದೀ | ಮನ ಚಲಿಸಲು ಬಾಧೀ 1 

ಮನವೇ ತಾಹದು ನಾನಾಜನ್ಮ | ಮನ ಹರಿವುದು ಕರ್ಮಾ 2 

ಯೋಗಿ ಮಹಂತಾ | ಮನಮೀರಲು ಭ್ರಾಂತ 3 

ಭವ ದೂರಾ | ಮನದೊಳು ಸಂಸಾರಾ 4 

ಮನ ಗುರುವರ ಮಹಿಪತಿ ಪ್ರಭು ನಾಮಾ | ನೆನಿಯಲು ಸುಖಧಾಮಾ 5

***