Showing posts with label ರಘುರಾಮರ ಪಾದವ ಹಿಡೀ ಹಿಡಿ shreeda vittala. Show all posts
Showing posts with label ರಘುರಾಮರ ಪಾದವ ಹಿಡೀ ಹಿಡಿ shreeda vittala. Show all posts

Sunday, 1 August 2021

ರಘುರಾಮರ ಪಾದವ ಹಿಡೀ ಹಿಡಿ ankita shreeda vittala

..

kruti by Srida Vittala Dasaru  Karjagi Dasappa


ರಘುರಾಮರ ಪಾದವ ಹಿಡೀ ಹಿಡಿ ಪ


ಕಾಮ ಕ್ರೋಧ ಮದ ಮತ್ಸರಗಳೆಂಬೋ

ದುರಿತವ ಬ್ಯಾಗನೆ ಹೊಡಿ ಹೊಡಿ 1


ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ

ಅದರೊಳಗೇನಿದೆ ಹುಡಿ ಹುಡೀ 2


ಶ್ರೀದವಿಠಲನ ಪಾದಸ್ಮರಣೆಯ

ಮರೆಯದೆ ಬೇಗನೆ ನುಡಿ ನುಡೀ3

***


ರಘುರಾಮರ ಪಾದವ ಹಿಡೀ ಹಿಡಿ || PA ||


ಕಾಮ ಕ್ರೋಧ ಮದ ಮತ್ಸರಗಳೆಂಬೋ

ದುರಿತವ ಬ್ಯಾಗನೆ ಹೊಡಿ ಹೊಡಿ || 1 ||


ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ

ಅದರೊಳಗೇನಿದೆ ಹುಡಿ ಹುಡೀ || 2 ||


ಶ್ರೀದವಿಠಲನ ಪಾದಸ್ಮರಣೆಯ

ಮರೆಯದೆ ಬೇಗನೆ ನುಡಿ ನುಡೀ || 3 ||

***


raghurāmara pādava hiḍī hiḍi || PA ||


kāma krōdha mada matsaragaḷembō duritava byāgane hoḍi hoḍi || 1 ||


heṇṇu honnu maṇṇu mūrarāśeya māḍide adaroḷagēnide huḍi huḍī || 2 ||


śrīdaviṭhalana pādasmaraṇeya mareyade bēgane nuḍi nuḍī || 3 ||


Plain English


raghuramara padava hidi hidi || PA ||


kama krodha mada matsaragalembo duritava byagane hodi hodi || 1 ||


hennu honnu mannu muraraseya madide adarolagenide hudi hudi || 2 ||


sridavithalana padasmaraneya mareyade begane nudi nudi || 3 ||

***