RAO COLLECTIONS SONGS refer remember refresh render DEVARANAMA
RSS song
1. ದೇವರಿಗಿಲ್ಲ ಜಾತಿಯ ಭೇದ
ಭಕುತರಿಗಂತೂ ಇಲ್ಲ |
ಜಾತಿಭೇದದ ಸುಳಿಗೆ ಸಿಲುಕಿ
ಮುಳುಗದಿರೋ ಮನುಜ - ಕಬೀರಾ||
***
2. ಇತರರ ದೋಷವ ನೋಡುತ ಜನರು
ಹಾಸ್ಯವ ಗೈಯುವರಲ್ಲ
ತಮ್ಮೊಳಗಿಹುದೈ ಸಾಸಿರ ದೋಷ ಕಾಣುವುದೇ ಇಲ್ಲಾ - ಕಬೀರಾ ॥
3.