RAO COLLECTIONS SONGS refer remember refresh render DEVARANAMA
ಶ್ರೀ ರಾಮ ನಾಮಾ ಧ್ರುವ ಶರಣಾಗತರಕ್ಷಕನೇಮ ಸುರ ಮುನಿಜನಪೂರಿತಕಾಮ ಹರ ಹೃದಯಕಾಗಿಹುದು ವಿಶ್ರಾಮ ಶ್ರೀ ರಾಮನಾಮ 1
ತರಣೋಪಾಯಕತಿ ಸುಗಮ ವರ್ತಿಸುತೀಹದಾಗಮ ನಿಗಮ ಪುರತ್ರಯ ಪಾವನ ಮಾಡುತಿಹುದು ಪರಮ 2
ಕರುಣಾರ್ಣವ ಕಲ್ಪದ್ರುಮ ವರಪ್ರತಾಪದಿ ನಿಸ್ಸೀಮ ತರಳ ಮಹಿಪತಿ ಪಾವನ ಮಾಡಿತು ಜನ್ಮ 3
***