Showing posts with label ಶರಣು ಗಿರಿಯ ತಿಮ್ಮಾ ಶರಣು ಪುರುಷೋತ್ತಮಾ vijaya vittala. Show all posts
Showing posts with label ಶರಣು ಗಿರಿಯ ತಿಮ್ಮಾ ಶರಣು ಪುರುಷೋತ್ತಮಾ vijaya vittala. Show all posts

Thursday, 17 October 2019

ಶರಣು ಗಿರಿಯ ತಿಮ್ಮಾ ಶರಣು ಪುರುಷೋತ್ತಮಾ ankita vijaya vittala

ವಿಜಯದಾಸ
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ |
ಶರಣು ಮಹಾ ಮಹಿಮ | ಶರಣು ಪರಬೊಮ್ಮಾ |
ಪರಿಹರಿಸುವದು ಹಮ್ಮಾ ಪ

ವರೇಣ್ಯ |
ಭಂಗ | ಹರಿಸಿದ ಶಿರಿ ರಂಗ |
ವಿಹಂಗ | ತುರಗ ತುರಗ ವದನ |
ಸದನ ಕರ ಮುಗಿವೆನೈಯಾ |
ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ 1

ಪಾದದಲಿ ಪೆಣ್ಣಾ |
ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ |
ಭೇದಾರ್ಥ ಜ್ಞಾನ | ಆದರಿಸೆ ಅನುದಿನಾ |
ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು |
ಯಾದುದೆ ಇತ್ತ ನೋಡು 2

ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ |
ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ |
ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ |
ಜಾರ ಚೋರ | ಅಳಿದೆ ಮುಪ್ಪುರು ಶೂರಾ |
ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ 3
*********