RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಮಂಗಳ ಮಹಿಮ ಸುದಾತ ಜಯ ಜಯ ಸ್ವಾಮಿ ಶ್ರೀಗುರು ಅವಧೂತ ಪ
ನೀನಹುದೊ ಮುನಿಜನ ಪ್ರತಿಪಾಲ ಅನಾಥ ಬಂಧು ದೀನದಯಾಳ 1
ಪತಿತಪಾವನ ಯತಿಜನಪ್ರಿಯ ಅತಿಶಯಾನಂದ ನೀನಹುದೊ ನಮ್ಮಯ್ಯ 2
ಭಾವಿಕರಿಗೆ ನೀ ಜೀವಕೆ ಜೀವ ಅವಗೆ ಮಹಿಪತಿ ಕಾವ ನೀ ದೈವ 3
****