.
ಮಂಗಳ ಮಂದಿರಗೆ ಮಂಗಳ ಮುರಾರಿಗೆ
ಮಂಗಳ ಮಂದಿರಗೆ ಮಂಗಳ ಮುರಾರಿಗೆ
ಮಂಗಳ ತಿಮ್ಮಯ್ಯಗೆ ಜಯಮಂಗಳ ॥ ಪ ॥
ನೀಲಘನಕಾಯಗೆ ಶ್ರೀಲಕುಮಿ ಸಹಾಯಗೆ
ವ್ಯಾಳನಶಾಯಿಗೆ ಭಾಳನೇತ್ರಧ್ಯೇಯಗೆ || 1 ||
ದೀನ ಪರಿಶುದ್ಧಂಗೆ ದಾನವರನೊದ್ದಂಗೆ
ಆನಂದನಿರುದ್ದಂಗೆ ಮಾನವ ಮೃಗೇಂದ್ರಗೆ || 2 ||
ಶೇಷಗಿರಿವಾಸಗೆ ದಾಸಭಯನಾಶಗೆ
ತೋಷಪೂರ್ಣಹಾಸಗೆ ಪ್ರಸನ್ವೆಂಕಟೇಶಗೆ || 3 ||
***.
Maṅgaḷa mandirage maṅgaḷa murārige
maṅgaḷa mandirage maṅgaḷa murārige
maṅgaḷa tim’mayyage jayamaṅgaḷa॥ pa॥
nīlaghanakāyage śrīlakumi sahāyage
vyāḷanaśāyige bhāḷanētradhyēyage || 1 ||
dīna pariśud’dhaṅge dānavaranoddaṅge
ānandaniruddaṅge mānava mr̥gēndrage || 2 ||
śēṣagirivāsage dāsabhayanāśage
tōṣapūrṇahāsage prasanveṅkaṭēśage || 3 ||
***
by ಪ್ರಸನ್ನವೆಂಕಟದಾಸರು
ಮಂಗಳ ಮಂದಿರಗೆ ಮಂಗಳ ಮುರಾರಿಗೆಮಂಗಳ ತಿಮ್ಮಯ್ಯಗೆ ಜಯಮಂಗಳ ಪ.
ನೀಲಘನಕಾಯಗೆ ಶ್ರೀಲಕುಮಿ ಸಹಾಯಗೆವ್ಯಾಳವರಶಾಯಿಗೆ ಭಾಳನೇತ್ರಧ್ಯೇಯಗೆ 1
ದೀನ ಪರಿಶುದ್ಧಗೆ ದಾನವರನೊದ್ದಗೆಆನಂದನಿರುದ್ಧಗೆಮಾನವಮೃಗೇಂದ್ರಗೆ2
ಶೇಷಗಿರಿವಾಸಗೆ ದಾಸಭಯನಾಶಗೆತೋಷಪೂರ್ಣಹಾಸಗೆ ಪ್ರಸನ್ವೆಂಕಟೇಶಗೆ 3
********