Showing posts with label ತತ್ ತಕಧಿಮಿ ತತ್ ಧಿಮಿಕಿ ಎನುತ ಹರಿಯಾಡಿದನೆ purandara vittala TAT TAKADHIMI TAT DHIMIKI ENUTA HARIYAADIDANE. Show all posts
Showing posts with label ತತ್ ತಕಧಿಮಿ ತತ್ ಧಿಮಿಕಿ ಎನುತ ಹರಿಯಾಡಿದನೆ purandara vittala TAT TAKADHIMI TAT DHIMIKI ENUTA HARIYAADIDANE. Show all posts

Monday, 6 December 2021

ತತ್ ತಕಧಿಮಿ ತತ್ ಧಿಮಿಕಿ ಎನುತ ಹರಿಯಾಡಿದನೆ purandara vittala TAT TAKADHIMI TAT DHIMIKI ENUTA HARIYAADIDANE



csr and psr


psr (recorded from 2nd para)


ತತ್ ತಕಧಿಮಿ ತತ್ ಧಿಮಿಕಿ ಎನುತ ಹರಿಯಾಡಿದನೆ ||ಪ||

ಚಿತ್ತಜಪಿತನುತ್ತಮ ಮುತ್ತಿನ ಗೊತ್ತುಗಳ್ ಕುತ್ತಿಯೊಳಗೆತ್ತ್ಯಾಡುತ ||ಅ||

ಹಾರ ಪದಕ ಕೇಯೂರ ಕಿರೀಟವು ಧೀರ ಬಾಹುಪುರಿಯದು
ವೀರ ಹೊಳೆಯುತಿರೆ ಮಾರಜನಕ ಸುಕುಮಾರ ಸಾರಗುಣಸಾಂದ್ರ ಮಹಿಮಹರಿ ||

ಮಂದಗಮನಯೆರು ಬೃಂದಬೃಂದದಲಿ ಚಂದ ನೋಡುತಿರೆ
ಆನಂದಗೋಪನ ಕಂದ ಮುಕುಂದ ನಿತ್ಯಾನಂದ ||

ಕಂಕಣ ವಂಕಿಯು ಕಿಂಕಿಣಿ ರವಗಳು ಶಂಖ ಚಕ್ರ ದಿವ್ಯ ಪಂಕಜಮಾಲೆಯು
ಶಂಖಗಳ ಶ್ರೀಪುರಂದರವಿಠಲ ವೇದಾಂತವೇದ್ಯ ಕೃಷ್ಣ ||
****

ರಾಗ ತೋಡಿ ಅಟತಾಳ (raga, taala may differ in audio)

pallavi

tAttata dhimita dhimiki enuta hariyADidane

anupallavi

citta japitanuttama muttina kottugaLa kuttiyoLagetyADuta

caraNam 1

hAra padaka kEyura kirITavu dhIra bApuriyadu vIra hoLeyutire
mAra janaka sukumAra sAraguNa sAndra mahima hari

caraNam 2

mandagamanayeru brnda brndadali canda nODutire A
nanda gOpana kanda mukunda nityAnanda

caraNam 3

kankaNa vankiyu kinkiNi ravagaLu shanka cakra divya pankaja
mAleyu shankhagaLa shrI purandara viTTala vEdAnta vEdya krSNa
***

ತತ್ತತ ಧಿಮಿತ ಧಿಮಿಕಿ ಎನುತ ಹರಿಯಾಡಿದನೇ
ಚಿತ್ತಜಪಿತ ಉತ್ತಮ ಮುತ್ತಿನ ಗೊತ್ತುಗಳ್ ಕುತ್ತಿಗೆಯೊಳಗೆತ್ತಾಡುತ ||

ಹಾರಪದಕ ಕೇಯೂರ ಕಿರೀಟ
ಧೀರ ಭಾಪುರಿ ಯದುವೀರ ಹೊಳೆಯುತಿರೆ
ಮಾರಜನಕ ಸುಕುಮಾರ
ಸಾರಗುಣಸಾಂದ್ರ ಮಹಿಮ ಹರಿ ||೧||

ಕಂಕಣ ವಂಕಿಯು ಕಿಂಕಿಣಿ ರವಗಳು
ಶಂಖಚಕ್ರ ದಿವ್ಯ ಪಂಕಜಮಾಲೆಯು
ಶಂಖಧರ ಶ್ರೀ ಪುರಂದರ ವಿಠ್ಠಲ
ವೇದಾಂತವೇದ್ಯ ಶ್ರೀಕೃಷ್ಣ ||೨||
***

ತತ್ತತ ಧಿಮಿತ ಧಿಮಿಕಿ ಎನುತ ಹರಿಯಾಡಿದನೇ
ಚಿತ್ತಜಪಿತ ಉತ್ತಮ ಮುತ್ತಿನ ಗೊತ್ತುಗಳ್ ಕುತ್ತಿಗೆಯೊಳಗೆತ್ತಾಡುತ ||

ಹಾರಪದಕ ಕೇಯೂರ ಕಿರೀಟ
ಧೀರ ಭಾಪುರಿ ಯದುವೀರ ಹೊಳೆಯುತಿರೆ
ಮಾರಜನಕ ಸುಕುಮಾರ
ಸಾರಗುಣಸಾಂದ್ರ ಮಹಿಮ ಹರಿ ||೧||

ಕಂಕಣ ವಂಕಿಯು ಕಿಂಕಿಣಿ ರವಗಳು
ಶಂಖಚಕ್ರ ದಿವ್ಯ ಪಂಕಜಮಾಲೆಯು
ಶಂಖಧರ ಶ್ರೀ ಪುರಂದರ ವಿಠ್ಠಲ
ವೇದಾಂತವೇದ್ಯ ಶ್ರೀಕೃಷ್ಣ ||೨||
***

tattata dhimita dhimiki enuta hariyADidanE
chittajapita uttama muttina gottugaL kuttigeyoLagettADuta ||

hArapadaka kEyUra kirITa
dhIra bhApuri yaduvIra hoLeyutire
mArajanaka sukumAra
sAraguNasAMdra mahima hari ||1||

kaMkaNa vaMkiyu kiMkiNi ravagaLu
shaMkhachakra divya paMkajamAleyu
shaMkhadhara shrI puraMdara viThThala
vEdAMtavEdya shrIkRuShNa ||2||
***