Showing posts with label ವಂದಿಪೆ ಪುರಂದರದಾಸರ ಪಾದ ದ್ವಂದ್ವಕೆ venugopala vittala VANDIPA PURANDARA DASARA PAADA DWANDHAKE PURANDARADASA STUTIH. Show all posts
Showing posts with label ವಂದಿಪೆ ಪುರಂದರದಾಸರ ಪಾದ ದ್ವಂದ್ವಕೆ venugopala vittala VANDIPA PURANDARA DASARA PAADA DWANDHAKE PURANDARADASA STUTIH. Show all posts

Tuesday, 5 October 2021

ವಂದಿಪೆ ಪುರಂದರದಾಸರ ಪಾದ ದ್ವಂದ್ವಕೆ ankita venugopala vittala VANDIPA PURANDARA DASARA PAADA DWANDHAKE PURANDARADASA STUTIH

kruti by venugopala dasaru ಪುರಂದರದಾಸರ ಸ್ತೋತ್ರ ಪದ

ವಂದಿಪೆ ಪುರಂದರದಾಸರ ಪಾದದ್ವಂದ್ವಕೆ ನಾನು ನಿರಂತರ ಪ

ಮಂದರೋದ್ಧರ ಗೋವಿಂದ ಮುಕುಂದನಎಂದಿಗೂ ವಂದಿಸುತಿರ್ಪರ ಅ.ಪ

ಒದಗಿದ ಜ್ಞಾನವನೋಡಿಸಿ ಮತ್ತೆಸದಮಲ ಜ್ಞಾನವ ಪಾಲಿಸಿಪದುಮನಾಭನ ಕಥೆ ಕೇಳಿಸಿ ಸನ್‍ಮುದದಿ ಪಾಲಿಪರ ಧ್ಯಾನಿಸಿ 1

ಮೊರೆ ಹೊಕ್ಕ ಸುಜನಗಿಹಪರದ ಸುಖತರಗಳನೊದಗಿಸಿ ಹರಿಪದದಪರಮಭಕ್ತಿಯ ನೀವರೆಂದರೆ ದಾವಾಗಸ್ಮರಿಸುವೆನವರಿಗೆ ಕರಮುಗಿದು 2

ಅನಾಥಜನರನು ಮನ್ನಿಸಿವೇಣುಗೋಪಾಲ ವಿಠಲನ್ನ ಕಾಣಿಸಿಜ್ಞಾನಭಕ್ತಿಯ ಪಥ ತೋರಿಸಿ ಕಾಯ್ವಜ್ಞಾನಿಗಳರಸನ ತುತಿಸಿ ತುತಿಸಿ 3

***