Showing posts with label ಸರಸ್ವತೀ ನಮೋಸ್ತುತೆ others. Show all posts
Showing posts with label ಸರಸ್ವತೀ ನಮೋಸ್ತುತೆ others. Show all posts

Friday 27 December 2019

ಸರಸ್ವತೀ ನಮೋಸ್ತುತೆ others


ಸರಸ್ವತಿ  ನಮೋಸ್ತುತೆ  ಶಾರದೆ  ವಿದ್ಯಾಪ್ರದೇ ।। ಪಲ್ಲವಿ

ಕರ ಧೃತ  ವೀಣಾ  ಪುಸ್ತಕ  ವರಮಣಿ ಮಾಲಾಲಂಕ್ರಿತೆ ।।ಅನುಪಲ್ಲವಿ

ಚರಣಂ
ನರಹರಿ  ಸುತ  ವಿಧಿ  ಲಾಲಿತ  ನವಮಣಿ   ಯುತ  ಕಂಭುಗಳೇ ।
ಸುರ ಸೇವಿತ ಪದ ಯುಗಳೇ  ಸುಧಾಕರ ಸಮದವಳೇ  ।।
*****