..
kruti: tandevaradagopala vittala (ಪ್ರಹ್ಲಾದಗೌಡರು)
ಬುದ್ಧಿಯನು ತಿದ್ದಮ್ಮ ಮಧ್ವರಮಣಿ ಪ
ಸದ್ದು ಇಲ್ಲದೆ ಶಿದ್ಧಿಯನು ಕೊಟ್ಟು ಉದ್ಧರಿಸು ಮಾತೇ ಅ.ಪ.
ಯೇನು ಅರಿಯದಾ ಕಂದ ನಿನ್ನನು ನಂಬಿದ ಕಾರಣದಿ 1
ಪರಮ ಕರುಣಾಸಿಂಧುಯಂದುನೀನೆ ಗತಿಯೆಂದು ಬಂದೆ 2
ಸಫಲ ಮಾಡಲೇಬೇಕು ಬಯಕೆಯನು ತಂದೆವರದಗೋಪಾಲವಿಠಲನ ಪ್ರೀಯ 3
***