Showing posts with label ಕನಕಗಿರಿ ರಂಗನ ಕಾಣದೆ ನಿಲ್ಲಲಾರೆ prasannavenkata. Show all posts
Showing posts with label ಕನಕಗಿರಿ ರಂಗನ ಕಾಣದೆ ನಿಲ್ಲಲಾರೆ prasannavenkata. Show all posts

Monday, 11 November 2019

ಕನಕಗಿರಿ ರಂಗನ ಕಾಣದೆ ನಿಲ್ಲಲಾರೆ ankita prasannavenkata

by ಪ್ರಸನ್ನವೆಂಕಟದಾಸರು
ಕನಕಗಿರಿ ರಂಗನ ಕಾಣದೆ ನಿಲ್ಲಲಾರೆ ನಾಕನಕಾಭರಣನ ತೋರಿಕೊಡೆ ಸೈರಿಸಲಾರೆ ಪ.

ಕನಕದಂತೆ ಮೈಯವನ ಕನಕಾಚಲಧರನಕನಕಾಂಬಕನ ಗೆದ್ದಕನಕಕಶ್ಯಪನ ಗೆದ್ದ1

ಕನಕಾದ್ರಿಕರಕರ ಕನಕಭೂಮಿತಾರಕನಕಮೃಗ ಸಂಹಾರ ಕನಕಪಕ್ಷಿಸಂಚರ 2

ಕನಕಾಂಬರವ ಬಿಟ್ಟ ಕನಕವರ್ಮವ ತೊಟ್ಟಕನಕಗನ್ನಿಕೆಯ ರಮಣಕರ್ತುಪ್ರಸನ್ನವೆಂಕಟನ3
********