RAO COLLECTIONS SONGS refer remember refresh render DEVARANAMA
..
ಗುರುರಾಯ ಕಾಯೋ ಪ್ರೇಮಾಂಗ ಶುಭಾಂಗ ಪ
ಅನುದಿನ ಪಾದ ನಂಬಿದೆ
ದೀನಪಾಲಾ ಕರುಣಿಸಿ 1
ಹರಿಪಾದÀ ಕಮಲವಾ ತೋರೋ ಚಿತ್ತದಿ
ಧೀರ ಅಪಾರ ಮಹಿಮನೆ 2
ಸಿರಿಮನೋರಮಣ ಶಾಮಸುಂದರ
ವಾರಿಜಾಂಷ್ರಿ ಸುಮಧುಪ 3
***