by ಗುರುಜಗನ್ನಾಥದಾಸರು
ಕರುಣಾದಿ ಪೊರಿ ಎನ್ನ ಗುರುವೇ ಪ
ಶರಣು ಪೊಕ್ಕೆನೊಚರಣಕಮಲಕೆಕರುಣಿಸೆನ್ನನು ಕರುಣಸಾಗರ ಅ.ಪ
ತಾಪತ್ರಯದಿ ಬಹುಬೆಂದೇಭವ-ಪಾಪಮೋಚಕ ನಿಷ್ಪಾಪಿ - ಜನರ ಪಾಲಕಾಪಾಡೊ ನೀ ಎನ್ನಅಪಾರಮಹಿಮನೆದ್ವಾಪರದಿ ಯದುವರನು ಸಾಂ -ಭೂಪ ಬಕನಳಿದು ಸಲಹಿದ -ನಾಪರಿಯಲಿ ಎನ್ನಸಲಹೋ 1
ಕಾಮಿತ - ಫಲದ ನೀನೆಂದೂ ಬಲು -ಸ್ವಾಮಿ ನೀ ಗುರುಸಾರ್ವಭೌಮ ನಿನ್ನಂಘ್ರಿಯುಗ -ತಾಮರಸವ ಮನೋ - ಧಾಮಾದಿ ನಿಲಿಸೆಂದೆಆಮಹದ್ಭಯ ಕಳದ ತೆರದಿ 2
ತಾತನಿನ್ನನು ಬಾಧೆ ಬಡಿಸೇ ಶಿರಿ-ದಾತಗುರುಜಗನ್ನಾಥ ವಿಠಲನತಿಮಾತು ಲಾಲಿಸಿ ಕಾಯೋ ಯತಿಕುಲ -ಭೀತಿಯನು ಸದೆದು ಪಾಲಿಸ -ನಾಥರಕ್ಷಕನಲ್ಲೆ ಗುರುವರ 3
*******