Showing posts with label ಇಂದ್ಯಾಕ ಬಾರನಮ್ಮಾಎನ್ನೊಳು ದಯಾ ಎಂದಿಗೆ ಕಾಂಬೆ gurumahipati. Show all posts
Showing posts with label ಇಂದ್ಯಾಕ ಬಾರನಮ್ಮಾಎನ್ನೊಳು ದಯಾ ಎಂದಿಗೆ ಕಾಂಬೆ gurumahipati. Show all posts

Thursday, 2 September 2021

ಇಂದ್ಯಾಕ ಬಾರನಮ್ಮಾಎನ್ನೊಳು ದಯಾ ಎಂದಿಗೆ ಕಾಂಬೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಇಂದ್ಯಾಕ ಬಾರನಮ್ಮಾ|
ಎನ್ನೊಳು ದಯಾ ಎಂದಿಗೆ ಕಾಂಬೆನಮ್ಮಾ|
ಎನ್ನೊಡೆಯನಾ ಪ 

ಕಾಲಿಲಂದುಗೆ ಗೆಜ್ಜೆ ಲೀಲಾಘನ ನೀತಾಗೊ| ಪಾಲಾ ವಿಶಾಲ ಭಾಲಾ 1 
ಮಾರನಾ ಪಡೆದ ಸುಂದರಾಕಾರಾ ಮನೋ| ಹಾರಾ ಗುಣ ಗಂಭೀರಾ 2 
ತಂದೆ ಮಹಿಪತಿ ಸ್ವಾಮಿ ಬಂದಾ ಗೋ| ವಿಂದಾ ಮುಕ್ಕುಂದಾ ನಂದನ ಕಂದಾ 3
****