Showing posts with label ಸ್ಮರಿಸುವೆ ಹರ ವಟತರುಣ ಮೂಲದಿ ಮೃಗಚರ್ಮತಳದಿ indiresha. Show all posts
Showing posts with label ಸ್ಮರಿಸುವೆ ಹರ ವಟತರುಣ ಮೂಲದಿ ಮೃಗಚರ್ಮತಳದಿ indiresha. Show all posts

Monday, 2 August 2021

ಸ್ಮರಿಸುವೆ ಹರ ವಟತರುಣ ಮೂಲದಿ ಮೃಗಚರ್ಮತಳದಿ ankita indiresha

 sheshadevaru ಶೇಷದೇವರು

ಸ್ಮರಿಸುವೆ ಹರ ವಟತರುಣ ಮೂಲದಿ ಮೃಗಚರ್ಮತಳದಿ ಕೂತು ಹರಿಯ ಭಜಿಪೆನೆ ಪ

ನಾಲ್ಕು ರೂಪಗಳನ್ನು ಸ್ವೀಕರಿಸುತ ದಕ್ಷಆ ಕಥಾರಂಭದಿ ಕೂತು ಕೇಳಿದನೇ 1

ವ್ಯಾಸ ತನಯ ಶುಕ ಕೂಸು ದ್ರೋಣನು ದೂ-ರ್ವಾಸ ಮುನಿಪ ಜೈಗೀಷವತಾರಾ 2

ಈಸು ಕರುಣಕೆನ್ನ ಏಸು ಜನ್ಮದ ಪುಣ್ಯಶೇಷ ಒದಗೆ ಇಂದಿರೇಶನ ಶಯ್ಯಾ 3

****