Showing posts with label ಹಲವಂಗದವನಿಗೆ ಬಲುವಂಗ ಮಾಲಿಗೆ ಗುಲ್ಲು ಗುಲ್ಲಿಸಿದ ಎಲ್ಲರಿಗೆ bheemashankara. Show all posts
Showing posts with label ಹಲವಂಗದವನಿಗೆ ಬಲುವಂಗ ಮಾಲಿಗೆ ಗುಲ್ಲು ಗುಲ್ಲಿಸಿದ ಎಲ್ಲರಿಗೆ bheemashankara. Show all posts

Friday, 6 August 2021

ಹಲವಂಗದವನಿಗೆ ಬಲುವಂಗ ಮಾಲಿಗೆ ಗುಲ್ಲು ಗುಲ್ಲಿಸಿದ ಎಲ್ಲರಿಗೆ ankita bheemashankara


 kruti by ಭೀಮಾಶಂಕರರು ದಾಸರು bheemashankara


ಹಲವಂಗದವನಿಗೆ ಬಲುವಂಗ ಮಾಲಿಗೆ | ಗುಲ್ಲು ಗುಲ್ಲಿಸಿದ ಎಲ್ಲರಿಗೆ | ಬಲ್ಲ ಮಹಾತ್ಮಗೆ ಬಲಸೀದ ಅಯ್ಯಗೆ ಶುರದರ ಸದ್ಗುರುನಾಥಗೆ ಪ


ಮಂಗಳ, ಮಂಗಳ ಜಯ ಮಂಗಳಾ ಶುಭ ಮಂಗಳಾ ಮಹಾ ಮಂಗಳ ಭೃಂಗವಳ್ಳಿಯ ಸದ್ಗುರುನಾಥಗೆ 1


ಗಗನ ಗ್ರಾಸಿಗೆ ಸಾಗರವ ಶೋಷಿಪಗೆ |ಭೂಗೋಲವೆಲ್ಲವ ಭಕ್ಷಿಪಗೆ | ಯೋಗಿ ಜನರ ಹೃತ್ಕಮಲವಾಸಿಪಗೆ | ಭೋಗ ಮೂರು ಸದ್ಗುರುನಾಥಗೆ 2


ಅಗಾಧ ಮಹಿಮಗೆ ಅಗಣಿತ ಗಣಿತಗೆ | ನಿಗಮಕೆನಿಲುಕದ ನಿರ್ಲೇಪಗೆ | ಭೃಂಗವಳ್ಳಿಯಲ್ಲಿ ನಿಂತಮಹಾತ್ಮಗೆ | ಮಗ ಭೀಮಾಶಂಕರನ ಪಾಲಿಪಗೆ 3

***