.. by ಗುರುಪ್ರಾಣೇಶ ವಿಠಲ
ರುದ್ರದೇವರ ಸ್ತುತಿ
ಮಹದೇವ ಮಹದೇವ ಮಹದೇವ ಮಹದೇವ
ಮಹದೇವ ಮಹದೇವ ಕಾಯೋ ಮಹದೇವ || ಪ ||
ಎನ್ನನು ನೀ ನೋಯಗೊಡದೆ ತ್ವರಪಾವನ ಮಾಡಿ
ಮಹದೇವ ಮಹದೇವ ಮಹದೇವ ಮಹದೇವ || ಅಪ ||
ಅಸಮ ರಕ್ಕಸಗೆ | ವಶವಾಗಿವನನು
ಬಿಸಜಾಕ್ಷಗೆ ಒಪ್ಪಿಸಿ ಕೊಲಿಸಿದನೆ || ೧ ||
ಮಹದೇವ ಮಹದೇವ ಮಹದೇವ ಮಹದೇವ
ನಂಜುಂಡರಗಿಸಿ ಅಂಜನೆಕುವರ
ಪ್ರಭಂಜನಸುತನ ನಂಬುವೆನೀಗ || ೨ ||
ಮಹದೇವ ಮಹದೇವ ಮಹದೇವ ಮಹದೇವ
ಸೂಸುವ ಭವಶರ ದೀಸದೆ
ಗುರು ಪ್ರಾಣೇಶ ವಿಠಲನ ದಾಸಾಮಣಿಯುವೆ || ೩ ||
ಮಹದೇವ ಮಹದೇವ ಮಹದೇವ ಮಹದೇವ
***
Mahadeva mahadeva sankaramahadeva mahadeva Sankara ||pa||
Sankara Sankara Sankara ||a.pa||
Asama rakkasage vasavagavananu
Bisajakshake ottisi kollisidane ||mahadeva|| – {1}
Bunjisi vishava nanjundanenisidi
Prabanjana priya ninakanjali mugive na ||mahadeva|| – {2}
Susuva Bava saradhim datiso
Guru pranesavithalana dasamunugevena ||mahadeva|| – {3}
***
mahadEva mahadEva mahadEva mahadEva
mahadEva mahadEva kaayO mahadEva || pa ||
ennanu nI nOyagoDade tvarapaavana maaDi
mahadEva mahadEva mahadEva mahadEva || apa ||
asama rakkasage | vashavaagivananu
bisajaakShage oppisi kolisidane || 1 ||
mahadEva mahadEva mahadEva mahadEva
naMjuMDaragisi aMjanekuvara
prabhaMjanasutana naMbuvenIga || 2 ||
mahadEva mahadEva mahadEva mahadEva
sUsuva bhavashara dIsade
guru praaNEsha viThalana daasaamaNiyuve || 3 ||
mahadEva mahadEva mahadEva mahadEva
***
ಮಹದೇವಾ ಮಹದೇವಾ |ಕಾಯೋ ಮಹದೇವ ಎನ್ನನೀ ||ನೋಯಗೊಡದೆ ತ್ವರ |ಪಾವನ ಮಾಡಿ ಪ
ಅಸಮ ರಕ್ಕಸಗೆ |ವಶವಾಗೆ ವನನುಬಿಸಜಾಕ್ಷಗೆ ಒಪ್ಪಿಸಿ |ಕೊಲಿಸಿದನೇ1
ನಂಜುಂಡರಗಿಸಿ |ದಂಜನೆ ಕುವರ ಪ್ರ ||ಭಂಜನ ಸುತನಾನಂಜುವೆನೀಗಾ 2
ಸೂಸುವ ಭವಶರ |ದೀಸದೆ ಗುರು ಪ್ರಾ ||ಣೇಶ ವಿಠ್ಠಲನ |ದಾಸ ಮುಣುಗುವೆ 3
****