Showing posts with label ಹರಿಯ ಭಕುತರ ಸಂಗ ಎನಗೆ ಇರಲಿ ದೇವಾ gurujagannatha vittala. Show all posts
Showing posts with label ಹರಿಯ ಭಕುತರ ಸಂಗ ಎನಗೆ ಇರಲಿ ದೇವಾ gurujagannatha vittala. Show all posts

Friday, 27 December 2019

ಹರಿಯ ಭಕುತರ ಸಂಗ ಎನಗೆ ಇರಲಿ ದೇವಾ ankita gurujagannatha vittala

by ಗುರುಜಗನ್ನಾಥದಾಸರು
ಹರಿಯ ಭಕುತರ ಸಂಗ ಎನಗೆ ಇರಲಿ ದೇವಾ ಪ

ಬಿರುದು ಪೊತ್ತಿರುವೋರೊ ಧರೆಯ ಒಳಗೆ ಇಂಥಾ ಅ.ಪ

ವರೆದು ವರೆದುನಿತ್ಯತಿಳಿಸುವರೋಪರಮಪುರುಷ ಹರಿಚರಣಾವು ಮನದಲ್ಲಿಸ್ಥಿರವಾಗಿ ಭಜಿಸುವಾ ವರಯೋಗ ಪೇಳ್ವಂಥ 1

ದುರುಳಸಂಸಾರದಿ ಹೊರಳುವ ಜನ ತಮ್ಮಕರೆದು ಕೊಡುತಲಿ ಈ ಧರೆಯೊಳು ಮೆರೆವಂಥ 2

ಸುಗಮಾದಿ ಒಲಿವಂಥಾ ಬಗೆಯ ಪೇಳುವರಿಂಥಾ 3
*******