Showing posts with label ರಾಘವೇಂದ್ರ ಕೃಪಾ ಸಾಗರ ಜನ gurujagannatha vittala. Show all posts
Showing posts with label ರಾಘವೇಂದ್ರ ಕೃಪಾ ಸಾಗರ ಜನ gurujagannatha vittala. Show all posts

Friday, 27 December 2019

ರಾಘವೇಂದ್ರ ಕೃಪಾ ಸಾಗರ ಜನ ankita gurujagannatha vittala

by ಗುರುಜಗನ್ನಾಥದಾಸರು
ರಾಘವೇಂದ್ರ ಕೃಪಾ - ಸಾಗರ ಜನ - ಪಾ -ಪೌಘ ದೂರ ತೇ ನಮೋನಮೋ ಪ

ಮಾಗಧರಿಪು ಮತಸಾಗರಝಷಸಮಾ-ಮೋಘ ಮಹಿಮ ತೇ ನಮೋ ನಮೋ ಅ.ಪ

ದಾರಿತ ಪರಮತವಾರಣತತಿಪರಿ-ಧಾರುಣಿ ಸುರವರ, ಧೀರ ನಮೋ 1

ಶೋಧಿತ ಹರಿಮತ, ಮೋದಿತಸುರ, ಸಂ -ಪಾದಿತ ಹರಿಪದ, ದೇವ ನಮೋ 2

ಕೋವಿದಕುಲ ಸಂಭಾವಿತ, ನಿಜಜನಜೀವಪ್ರದ, ಹೇ ಪಾಲಯ ಮಾಂ 3

ತಾಮರಾಸಾಲಿಯೆ ಪಾಲಯ ಮಾಂ 4

ತಾತ! ಪಾಲಿತ ನಿಜದೂತ ನಮೋದಾತಗುರುಜಗನ್ನಾಥ ವಿಠಲ ಪದಪಾಥೋಜಭ್ರಮರತೇ ನಮೋ ನಮೋ5
*******