Showing posts with label ಮರುಳು ಮಾಡಿದನಲ್ಲೇ ಏಣಾಕ್ಷಿ gurumahipati. Show all posts
Showing posts with label ಮರುಳು ಮಾಡಿದನಲ್ಲೇ ಏಣಾಕ್ಷಿ gurumahipati. Show all posts

Wednesday, 1 September 2021

ಮರುಳು ಮಾಡಿದನಲ್ಲೇ ಏಣಾಕ್ಷಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮರುಳು ಮಾಡಿದನಲ್ಲೇ ಏಣಾಕ್ಷಿ ಪ 

ಘವ ಘವಿಸುವಾಯವಿಯಾ ನೋಟದಿ ನೋಡಿ|| ಸವಿಸವಿಯಾದಾ ಮಾತನಾಡೀ 1 

ಚಿತ್ತರ ಮಿಸುವಂತೆ ರೂಪವ ದೋರಿ| ಅತ್ತಿತ್ತಗಲದ್ಹಾಂಗ ನಿಜ ಬೀರಿ 2 

ಗುರುವರ ಮಹಿಪತಿ ನಂದ ನೊಡೆಯನಾ| ಅರಫಳಿಗಿರಲಾರೆ ಅಗಲಿನಾ 3

***