Showing posts with label ಪಾಹಿ ಪಾಹಿ ಗಜಾನನ ಪಾರ್ವತೀ ನಂದನ ಗಜಾನನ others. Show all posts
Showing posts with label ಪಾಹಿ ಪಾಹಿ ಗಜಾನನ ಪಾರ್ವತೀ ನಂದನ ಗಜಾನನ others. Show all posts

Friday, 27 December 2019

ಪಾಹಿ ಪಾಹಿ ಗಜಾನನ ಪಾರ್ವತೀ ನಂದನ ಗಜಾನನ others

ಪಾಹಿ ಪಾಹಿ ಗಜಾನನ
ಪಾರ್ವತೀ ನಂದನ ಗಜಾನನ

ಎಕದ೦ತಾ ಗಜಾನನ
ಅನೇಕ ದ೦ತ ವಿದ್ಯಾನನ
ಪಾಹಿ ಪಾಹಿ

ಲ೦ಬೋದರ ಹೇ ಗಜಾನನ
ಲಂಬ ಉರಗದರ ಹೇ ಗಜಾನನ
ಪಾಹಿ ಪಾಹಿ

ಸೂಕ್ಷ್ಮ ನೇತ್ರ ಗಜಾನನ
ಅನ೦ತ ಕರ್ಣ ವಿಚಾರಣ
ಪಾಹಿ ಪಾಹಿ

ಯೋಗ ಮುದ್ರಾ ಗಜಾನನ
ಸಮಾಧಿ ಪಾಲಾ ಗಜಾನನ
ಪಾಹಿ ಪಾಹಿ

ಗಜಾನನ ಗಜಾನನ
ಗಜಾನನ ಗಜಾನನ
ಪಾಹಿ ಪಾಹಿ
******