by ಗಲಗಲಿಅವ್ವನವರು
ಕೋಲೆಂದು ಪಾಡಿರೆ ಬಾಲೆ ದ್ರೌಪತಿ ದೇವಿಮೇಲಾದ ಗುಣವ ಕೊಂಡಾಡಿಕೋಲ ಪ.
ಫುಲ್ಲನಯನೆಯರ ಕರಿಯೆ ನಲ್ಲೆ ದ್ರೌಪತಿ ದೇವಿಮೆಲ್ಲನೆ ಹೆಜ್ಜೆ ನಿಕ್ಕಿದಳುಕೋಲಉಲ್ಹಾಸವಾಗೋದು ನಿಲ್ಲದೆ ನಡೆಯಮ್ಮಹಲ್ಲಿ ಮಾತಾಡಿದವಾಗ ಕೋಲ 1
ಬಡನÀಡ ಬಳುಕುತ ನಡೆದಳು ದ್ರೌಪತಿಅಡಿಗಳ ಘೆಜ್ಜಿ ಫಲಕೆಂದುಕೋಲಒಡೆÉಯ ರಂಗಯ್ಯ ನಿನಗೆ ಕಡು ಪ್ರೀತಿ ಮಾಡುವನಡೆಯೆಂದು ನುಡಿದರು ಹರುಷದಿ ಜನರು 2
ಚಂದ್ರವದನೆಯರು ಕರಿಯೆ ಚಂದಾಗಿ ನಡೆಯಮ್ಮಒಂದೂಅನುಮಾನ ಬ್ಯಾಡವೆಕೋಲತಂದೆ ರಾಮೇಶ ಆನಂದವ ಪಡಿಸುವಎಂದು ಕುಂತೆಮ್ಮ ನುಡಿದಳುಕೋಲ3
*******