Showing posts with label ಶೌರೆಯದೊತ್ಕರಾರಿ ನೃಸಿಂಹ ಜಾನ ಕಿಪ್ರಿಯಾಷ್ಟಭುಜ kosalapura. Show all posts
Showing posts with label ಶೌರೆಯದೊತ್ಕರಾರಿ ನೃಸಿಂಹ ಜಾನ ಕಿಪ್ರಿಯಾಷ್ಟಭುಜ kosalapura. Show all posts

Monday, 2 August 2021

ಶೌರೆಯದೊತ್ಕರಾರಿ ನೃಸಿಂಹ ಜಾನ ಕಿಪ್ರಿಯಾಷ್ಟಭುಜ ankita kosalapura

ಶೌರೆಯದೊತ್ಕರಾರಿ ನೃಸಿಂಹ ಜಾನ

ಕಿಪ್ರಿಯಾಷ್ಟಭುಜ ಮಹಾಬಲ

ನಾರಾಯಣ ಸುಂದರತರ

ಚಾಪಘ್ನಪ್ರವಾಳ ವರ್ಣನೃಹರಿ ಶಾಂತ ಮೂರ್ತೇ 1


ಶಾರ್ಙನೃಪಾಶ್ರಯ ವಿಜಯರಾಘವ

ಜಗತ್ಪತೆ ರಾಕ್ಷಸಾಘ್ನ ಮಾಧವ

ಶಾರ್ಙಪಾಣೆ ಜಗನ್ನಾಥ

ಪೂರ್ವಜಗದೀಶ್ವರ [ಸಿಂಹರೂಪಿ] ವಿಷ್ಣೋ 2


ಪದ್ಮಲೋಚನ ಮಹಾನಂದ ಗದಿರನಿ

ರುದ್ಧಾ ಬಲಾಢ್ಯವಿಶ್ವರೂಪಾ

ಪದ್ಮಪ್ರಿಯ ದೇವದೇವೇಶ ಜಗ

ಉದ್ದಾನಿ ಸಿಂಹ ಕೂರ್ಮ ಶೌರೆ 3


ಗೋಪೀಜನಪ್ರಿಯ ಮಹಾವರಾಹ

ಗೋಷ್ಟಪತೆ ತುಂಗಶಯನ ರಾಘವ

ಗೋಪಜಾತೇ ಗಜಾಮುಕುತಿ ಸುದರ್ಶನ

ಗೋಪೀವಂದ್ಯ ಸಿಂಹರೂಪಿ ವಿಷ್ಣೋ 4


ಹನುಮಂತಂ ಚಿಂತಯಹಂ ಪಾ

ವನಶಾಂತ ಕುಂಭರಂಭಾವನಗೇಹಂ

ಅನಮಿತ ಮುಷ್ಠಿಪ್ರಹಾರವಹಂ

ಹನನಂದಶಗ್ರೀವಂ ಸಿಂಹರೂಪಿ ರಾಮಂ 5


ಪ್ರತಿಭಟ ಭೀಕರ ನಿಜಸೈನ್ಯ

ಸತತ ಮೋದಕರ ಸಂಹಾರಂ

[ನುತ] ಸಂಕಾಶ, ಕೋಸಲಪುರ

ಜಿತಶೌರ್ಯಂ ಬಾಲಭಾಸ್ಕರೊಭಾಸಂ 6

****