by ಪ್ರಾಣೇಶದಾಸರು
ಕಾಯೆ ನಿನ ಪದತೋಯಜಕೆರಗುವೆ |ಪ|
ಮಾಯದೇವಿ ಹರಿಕಾಯನಿವಾಸೆ |ಅ ಪ|
ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸತಿ
ಕರ್ದಮಜಾಲಯೆ ಭದ್ರಶರೀರೆ||
ಇಂಗಡಲಾತ್ಮಜೆ ಅಂಗನಕುಲಮಣಿ
ರಂಗನ ಪದಕಂಜಭೃಂಗೆ ಕರುಣದಿ||
ಪ್ರಾಣೇಶವಿಠಲನ ಮಾನಿನಿ ಎನ್ನಯ
ಹೀನತೆಯೆಣಿಸದೆ ಪೋಣಿಸಿಮತಿಯ||
***
ಕಾಯೆ ನಿನ್ನ ಪದ ತೋಯಜಕೆರಗುವೆ |ಮಾಯದೇವಿ ಹರಿ ಕಾಯ ನಿವಾಸೇ ||ಕಾಯೇ | ಪ|
ಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನ ಸತಿ ||ಕರ್ದಮಜಾಲಯ | ಭದ್ರ ಶರೀರೆ ||1||
ಇಂಗಡಲಾತ್ಮಜೆ | ಅಂಗನಾಕುಲ ಮಣಿ ||ರಂಗನ ಪದಕಂಜ | ಭೃಂಗೆ ಕರುಣದಿ ||2||
ಪ್ರಾಣೇಶ ವಿಠಲನ | ಮಾನಿನೀ ಯನ್ನಯ ||ಹೀನತೆಯೆಣಿಸದೆ | ಪೋಣಿಸಿ ಮತಿಯ ||3||
***
kAye ninna pada tOyajakeraguve |mAyadEvi hari kAya nivAsE ||kAyE | pa|
buddhiya prErise | pradyumnana sati ||kardamajAlaya | Badra SarIre ||1||
iMgaDalAtmaje | aMganAkula maNi ||raMgana padakaMja | BRuMge karuNadi ||2||
prANESa viThalana | mAninI yannaya ||hInateyeNisade | pONisi matiya ||3||
***
ಕಾಯೆ ನಿನ್ನ ಪದ ತೋಯಜಕೆರಗುವೆ |
ಮಾಯದೇವಿಹರಿಕಾಯನಿವಾಸೇ ||ಕಾಯೇ | ಕಾಯೇ ಪ
ಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನಸತಿ||
ಕರ್ದಮಜಾಲಯ | ಭದ್ರ ಶರೀರೆ 1
ಇಂಗಡಲಾತ್ಮಜೆ| ಅಂಗನಾಕುಲಮಣಿ||
ರಂಗನ ಪದಕಂಜ | ಭೃಂಗೆ ಕರುಣದಿ 2
ಪ್ರಾಣೇಶ ವಿಠಲನ | ಮಾನಿನೀ ಯನ್ನಯ ||
ಹೀನತೆಯೆಣಿಸದೆ | ಪೋಣಿಸಿ ಮತಿಯ 3
*******
ಕಾಯೆ ನಿನ್ನ ಪದ ತೋಯಜಕೆರಗುವೆ |
ಮಾಯದೇವಿಹರಿಕಾಯನಿವಾಸೇ ||ಕಾಯೇ | ಕಾಯೇ ಪ
ಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನಸತಿ||
ಕರ್ದಮಜಾಲಯ | ಭದ್ರ ಶರೀರೆ 1
ಇಂಗಡಲಾತ್ಮಜೆ| ಅಂಗನಾಕುಲಮಣಿ||
ರಂಗನ ಪದಕಂಜ | ಭೃಂಗೆ ಕರುಣದಿ 2
ಪ್ರಾಣೇಶ ವಿಠಲನ | ಮಾನಿನೀ ಯನ್ನಯ ||
ಹೀನತೆಯೆಣಿಸದೆ | ಪೋಣಿಸಿ ಮತಿಯ 3
*******