Showing posts with label
ಚಂದ್ರಾ ಗುಣಸಾಂದ್ರ ರಾಘವೇಂದ್ರ ಗುರು ankita gopala vittala CHANDRA GUNASAANDRA RAGHAVENDRA.
Show all posts
Showing posts with label
ಚಂದ್ರಾ ಗುಣಸಾಂದ್ರ ರಾಘವೇಂದ್ರ ಗುರು ankita gopala vittala CHANDRA GUNASAANDRA RAGHAVENDRA.
Show all posts
ಚಂದ್ರಾ ಗುಣಸಾಂದ್ರ ರಾಘ
ವೇಂದ್ರ ಗುರು ಸದ್ವೈಷ್ಣವ ಕುಮುದಕೆ || ಪ ||
ಶ್ರೀ ರಘುರಾಮ ಪದಾ೦ಬುಜ ಭೃ೦ಗ
ಮಾರುತಮತ ಶುಭವಾರಿನಿಧಿಗೆ ಪೂರ್ಣ || ೧ ||
ಶ್ರೀಕರ ಹರಿಯ ನಿರಾಕರಿಸುವ ದುಷ್ಟ
ಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ || ೨ ||
ವರದ ಗೋಪಾಲವಿಠ್ಠಲನ ವಾರುತೆಗೆ
ಹರುಷ ಬಡುವ ಹರಿಭಕುತ ಚಕೋರಕೆ || ೩ ||
******