Showing posts with label ಜಯತು ಜಯತು ಜಯತುಜಯಾ ಜಯತುಮಾಧವಾ govinda. Show all posts
Showing posts with label ಜಯತು ಜಯತು ಜಯತುಜಯಾ ಜಯತುಮಾಧವಾ govinda. Show all posts

Monday, 11 November 2019

ಜಯತು ಜಯತು ಜಯತುಜಯಾ ಜಯತುಮಾಧವಾ ankita govinda

by ಗೋವಿಂದದಾಸ
ಜಯತು ಜಯತು ಜಯತುಜಯಾ| ಜಯತುಮಾಧವಾ |ಜಯತು ಜಯತು ಜಯತು |ಜಯಾ| ಜಯತು ಕೇಶವಾ 1

ಶ್ರೀಶವಿಠಲ ವಾಸುದೇವಾ | ಕ್ಲೇಶನಾಶನಾ ||ಭಾಸುರಾಂಗ ದೋಷರಹಿತ | ಈಶವಂದನಾ 2

ಉದಧಿಶಯನ ಪದುಮನಯನ | ಜಯಯದೂವರಾ |ಮದನಜನಕ ಮಧುರ ವಚನ | ಪೊರೆಗದಾಧರ 3

ಗರುಡಗಮನ ಉರಗಶಯನ | ನರಕಸೂದನ |ಸುರರಿಗೊಡೆಯ ಧರಣಿ ಪಾಲದುರಿತಛೇದನಾ 4

ಇಂದಿರೇಶ ಸುಂದರಾಸ್ಯ | ಮಂದರಾಧರಾ |ವಂದಿಸುವೆನು ಚಂದದಿ ಗೋವಿಂದ ಮುರಹರಾ 5
********