ರಾಮೇತಿ ಮಂಗಳಂ ದಿವ್ಯನಾಮಾಪ್ರೇಮದಲಿ ಪಾಡುವರ ಕಾಯೋ ಕರುಣಾಳೋ ಪ
ಚಿತ್ರ ಚರಿತಾಂಬೂಜ ಪುತ್ರ ದಶರಥ ಬಾಲಾಉತ್ತುಮಾನಾಮವನೆ ಭಕ್ತಿಯಿಂದನಿತ್ಯ ಪಠಿಸಲು ನಿಜ ಭಕ್ತರಿಗೆ ಸಂಸಾರಮೃತ್ಯು ಸುಖ ಹರಿ ಮೋಕ್ಷ ಇತ್ತು ಪಾಲಿಸುವ 1
ಶಬರಿ ಸಾಕ್ಷಿ ಇದಕೆ ಶರಭಂಗ ಋಷಿ ಸಾಕ್ಷಿಸಿಲೆಯು ಸಾಕ್ಷಿ ಸುತನ ಕಪಿಯು ಸಾಕ್ಷಿಶಿವನ ಸಾಕ್ಷಿಯು ಸೂರ್ಯಸುತ ಮುಖ್ಯ ವಾಹನರಗೋಚರನ ರಾಕ್ಷಸರ ಸಾಕ್ಷಿ ನರ ಸಾಕ್ಷಿ 2
ದಾಶರಥೆ ಸಕಲ ಮುನಿ ಪೋಷಕನು ಲಂಕಾದಿಪ್ರೇಶನಾಶಕ ಭೃಗುಜ ತೋಷಿತಾಶಾಶ್ರೀಚರಿಯ ತೀರದಲೆ ಸೀತೆ ಸಿಂಧೆ ಇಂದಿ-ರೇಶ ಪಾಹತ ಸದ್ಗುಣತ ವಿಭೀಷಣ ತ್ರಾತಾ 3
****