Showing posts with label ನಿಂದ್ಯನಾಡಲಿಕ್ಕೆ ನೀನು ಬಂದೆಯೇನಯ್ಯ ramesha. Show all posts
Showing posts with label ನಿಂದ್ಯನಾಡಲಿಕ್ಕೆ ನೀನು ಬಂದೆಯೇನಯ್ಯ ramesha. Show all posts

Wednesday, 13 November 2019

ನಿಂದ್ಯನಾಡಲಿಕ್ಕೆ ನೀನು ಬಂದೆಯೇನಯ್ಯ ankita ramesha

by ಗಲಗಲಿಅವ್ವನವರು
ನಿಂದ್ಯನಾಡಲಿಕ್ಕೆ ನೀನು ಬಂದೆಯೇನಯ್ಯ ಕೃಷ್ಣವಂದಿಸಿ ಭಕ್ತರು ಕರೆದರೂ ನೀನು ಹಿಂದಕ್ಕೆ ಹೋಗುವಿ ಪ.

ಅಂದು ಅಹÀಲ್ಯಾದೇವಿ ಬಿಟ್ಟು ಒಂದೆರಡು ದಿವಸÀ ಕೃಷ್ಣಬಂದವನಲ್ಲೋ ತ್ವರೆಯಛಂದಾಗಿ ಹೇಳಯ್ಯ ನಮಗೆ 1

ಒಂದಾರು ತಿಂಗಳದಿವಸ ಕಂದ ದಣಿಯೆ ಕರುಣಿಸಬಾರದೆಬಂದದ್ದೇನು ಇಂಥ ತ್ವರೆಯಚಂದಾಗಿ ಹೇಳಯ್ಯ ನಮಗೆ 2

ಹಣ್ಣು ಹಸಿರು ಎಲೆ ತಿಂದು ಸಣ್ಣ ಮಾಡಿ ಶರೀರವನುಬಣ್ಣಿಸಿ ಭಕ್ತರು ಕರೆದರೆನೀನು ಕಣ್ಣಿಲೆ ನೋಡೆಲೋಅವರ3

ಆನೆ ಜನ್ಮ ಬಂದು ರಾಯ ನಾನಾ ದುಃಖ ಬಡಲು ತಾನುನೀನು ಮುಂದೆ ನೋಡಿದೆ ಸಾವಿರ ವರುಷ ಇನ್ನೇನುದಯವಯ್ಯ ಅವನಿಗಿನ್ನೇನು ದಯವಯ್ಯ 4

ತಂದೆ ರಾಮೇಶನ ಮನೆಗೆ ಬಂದಿದ್ದರೆ ಬಹಳ ದಯವುಒಂದು ನೆಗಳಿ ಸಾವಿರ ವರುಷಹಿಂದಕ್ಕೆ ದಣಿದೆಲ್ಲೊ ಕೃಷ್ಣ 5
******