ರಾಮ ರಘೋತ್ತಮ ಕೃಷ್ಣ ಘನ ಶ್ಯಾಮ ಸುಂದರ ತ್ರಿಭುವನ ankita mahipati RAAMA RAGHOTTAMA KRISHNA GHANA SHYAMA SUNDARA TRIBHUVANA ಸ
check kruti by ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮ ರಘೋತ್ತಮ ಕೃಷ್ಣ ಘನ |
ಶಾಮಸುಂದರ ತ್ರಿಭುವನ ಜೀವನ ಪ
ಪತಿ | ವಸುದೇವ ಸುತ ರುಕ್ಮಿಣಿ ರಮಣಾ 1
ಋಷಿ ಮಖದಾಲನ ಸಾಂದೀಪ ತೋಷಣ |
ದಶಶಿರ ಕಂಸಾಸುರ ದಮನಾ 2
ಅಹಲ್ಯೋದ್ದಾರಣ ಕುಜಕೃತ ಪಾವನ |
ಮಹಿಪತಿ ಸುತ ಪ್ರಭು ಶುಭಚರಣಾ3
***