Showing posts with label ಪರಿಪೂರ್ಣಕಾಮೆ ಶ್ರೀ ರಮೆ vasudeva vittala. Show all posts
Showing posts with label ಪರಿಪೂರ್ಣಕಾಮೆ ಶ್ರೀ ರಮೆ vasudeva vittala. Show all posts

Wednesday 1 September 2021

ಪರಿಪೂರ್ಣಕಾಮೆ ಶ್ರೀ ರಮೆ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಪರಿಪೂರ್ಣಕಾಮೆ ಶ್ರೀ ರಮೆ ಪ


ಕಮಲದಳ ಸಮ ವಿಮಲ ಚರಣಯುಗೆ

ಅಮಲ ಜಂಘಾನ್ವಿತೆ ಶುಭಗೆ 1


ಇಭ ಕರ ಸದ್ಯೋರು ಇಭರಿಪು ಸಮಕಟೆ

ಶುಭತಮ ಶುಭತಮ ನಾಭಿ ಸುತ್ರಿವಳೆ2


ಗುರು ವಾಸುದೇವವಿಠಲ

ಪರಮಪ್ರಿಯೆ ಭವ-

ಶರಧಿ ತಾರಕೆ ಚಂದ್ರಫಲಕೆ3

***