Showing posts with label ಇದು ನಿಜ ಮತವೇ ನಿಜ ಮತವೇ ಆವನ ಪದ ಜಲ gurumahipati. Show all posts
Showing posts with label ಇದು ನಿಜ ಮತವೇ ನಿಜ ಮತವೇ ಆವನ ಪದ ಜಲ gurumahipati. Show all posts

Wednesday, 1 September 2021

ಇದು ನಿಜ ಮತವೇ ನಿಜ ಮತವೇ ಆವನ ಪದ ಜಲ ankita gurumahipati

ಕೃತಿ ಕಾಖಂಡಕಿ ಕೃಷ್ಣದಾಸರು

ಇದು ನಿಜ ಮತವೇ ನಿಜ ಮತವೇ ಆವನ ಪದ ಜಲ ಮೌಳಿಯಲ್ಲಿಟ್ಟ ಮಹ ಪ

 ದೇವನು ಹರಿಸಮನೆಂತು ಪರಿ ಜಗದೊಳಾಡುವ ಶಕ್ತಿ 1 

ಭುವನೇಶ ಸರಿಯೆ ಹೇಳೆಂತು ಅವನ ಗ್ರಂಥದ ಲೇಖಕ ಗಣಪನು 2 

ಕಾವನಯ್ಯನ ಸಮನೆಂತು ಅವನ ತೇಜದಿ ಬೆಳಗುವ ದಿನಪನು ಗೋವಿಂದ ಸರಿಯನೆಂತು 3 

ಗುರು ಮಹಿಪತಿ ಪ್ರಭು ಹರಿಪರವೆನ್ನದ ನರರಿಗೆ ಮುಕ್ತಿಯಹದೆಂತು4

***