Showing posts with label ಆದಿವರಾಹನ ಚೆಲುವಪಾದವ ಕಾಣದೆ ಕಣ್ಣುವೇದನೆಯು ಆಗಿ ಬಲು hayavadana. Show all posts
Showing posts with label ಆದಿವರಾಹನ ಚೆಲುವಪಾದವ ಕಾಣದೆ ಕಣ್ಣುವೇದನೆಯು ಆಗಿ ಬಲು hayavadana. Show all posts

Wednesday, 1 September 2021

ಆದಿವರಾಹನ ಚೆಲುವಪಾದವ ಕಾಣದೆ ಕಣ್ಣುವೇದನೆಯು ಆಗಿ ಬಲು ankita hayavadana

similar by purandaradasaru


ಆದಿವರಾಹನ ಚೆಲುವಪಾದವ ಕಾಣದೆ ಕಣ್ಣುವೇದನೆಯು ಆಗಿ ಬಲು ಬಾಧಿಸುತ್ತಲಿದೆಯೆನ್ನಈ ಧರೆಯೊಳಗೆ ಶುಕ್ಲನದಿಗೆ ದಕ್ಷಿಣದಲ್ಲಿದ್ದ ಮೇ-ಣ್ ದಾಡೆ ಅತ್ತಿತ್ತಂದ ಪ.


ಅಷ್ಟಾ ಸ್ವಯಂ ವ್ಯಕ್ತ ಶ್ರೀಮುಷ್ಣಅಷ್ಟಾಕ್ಷರ ಮಂತ್ರವನ್ನು ಇಷ್ಟುಮಾತ್ರ ತಿಳಿದವರೆಷ್ಟು ಪುಣ್ಯ ಮಾಡಿದಾರೊಸೃಷ್ಟಿಯೊಳಗೆ ಇವರು ಶ್ರೇಷ್ಠರೆಂದು ಅರಿತರೆಕಷ್ಟವು ಬಾರದು ಎಂದೆಂದುಅಷ್ಟದಾರಿದ್ರ್ಯ ಹೋಹುದು ಅಷ್ಟೈಶ್ವರ್ಯವು ಬಾಹುದುಇಷ್ಟು ಮಾತ್ರವಲ್ಲ ಕೇಳೊ ಅಷ್ಟಪುತ್ರರು ಆಹೊರು ದೃಷ್ಟಿಬಾರದಂತೆ ಮನದಿಷ್ಟ್ಟಾರ್ಥವ ಕೊಟ್ಟು ಕಾವಅಷ್ಟದಿಕ್ಕಿನೊಡೆಯನೊಬ್ಬ 1

ನಿತ್ಯ ಪುಷ್ಕರಿಣಿ ಸುತ್ತಮುತ್ತ ಹದಿನಾರು ತೀರ್ಥನಿತ್ಯನೆಲೆಯಾಗಿರಲುಪ್ರತ್ಯೇಕಶ್ಚತ್ಥವಿರಾಜೀ ಅರ್ಥಿನೋಡಬಂದರೆಂದುಶ್ರುತ್ಯರ್ಥ ಕೊಂಡಾಡುತ್ತದೆ ಅತ್ಯಂತಾಹಂಕಾರದಿಂದಲಿಸತ್ಯಲೋಕದಿ ಬೊಮ್ಮನು ಭೃತ್ಯರನೆ ಕೂಡಿಕೊಂಡುಇತ್ತೆರದಿ ನಿಂತು ಕೈಯ್ಯಎತ್ತಿ ಮುಗಿವುದೆಂದೆನೆ 

ರತುನ ಭೂಷಣ ಆಣಿ-ಮುತ್ತಿನೋಲೆ ಮೂಗುತಿಯುಮುತ್ತೈದೆ ಅಂಬುಜವಲ್ಲಿಗೆ ಕೊಟ್ಯಾದಿವರಾಹಎಲ್ಲೆಲ್ಲಿ ಪುಣ್ಯತೀರ್ಥ ಎಲ್ಲೆಲ್ಲಿ ಹರಿಚರಿತ್ರೆಎಲ್ಲೆಲ್ಲಿ ಸ್ನಾನಸಂಧ್ಯಾಎಲ್ಲೆಲ್ಲಿ ಜಪ ತಪವು ಎಲ್ಲೆಲ್ಲಿ ದೇವತಾರ್ಚನೆಎಲ್ಲೆಲ್ಲಿ ಶ್ರೀಹರಿ ಕಥೆಎಲ್ಲೆಲ್ಲಿ ಮಧ್ವಮತಸ್ತೋಮ ಎಲ್ಲೆಲ್ಲಿ ಯಜ್ಞಾದಿಹೋಮಎಲ್ಲೆಲ್ಲಿ ಋಷಿಆಶ್ರಮಎಲ್ಲೆಲ್ಲಿ ಗಂಧರ್ವಗಾನ ಎಲ್ಲೆಲ್ಲಿ ನಂದನವನಮಲ್ಲಿಗೆ ಹೂವನದಲ್ಲಿ ವರಾಹ ಅಂಬುಜವಲ್ಲಿ ಚೆಲ್ಲಿತ್ತಾವನದಲ್ಲಿ ಇದ್ದ್ದಾದಿವರಾಹ 3

ದಂಡಕಾರಣ್ಯಭೂಮಿಲಿ ತೊಂಡಮಂಡಲದೊಳಗೆಹಿಂಡುಹಿಂಡುಗಟ್ಟಿ ಬಪ್ಪದಂಡಕಾಸುರ ಪಡೆಯ ದಂಡಿಸಿ ದೈತ್ಯರನ್ನೆಲ್ಲತುಂಡುತುಂಡು ಮಾಡಿದ ನುದ್ದಂಡಸೇತುವರಾಹಯ್ಯನು ಕಂಡು ಭಜಿಸಿರೊ ಗಜಗಂಡು ಸುಯಜ್ಞಮೂರುತಿಯಕೊಂಡಾಡುವ ಭಜಕರ ಮಂಡೆ ಪೂ ಬಾಡದಿಂದೆನ್ನುಪುಂಡರೀಕಾಕ್ಷ ತಾ ಸವಿದುಂಡು ಮಿಕ್ಕಪ್ರಸಾದವನಾ ಪ್ರ-ಚಂಡ ಹನುಮಂತಗೆ ಕೊಟ್ಟ 4

ಭಾರವ ಮುಗಿಪೋವ್ಯಾಳೆ ಗರುಡನ ಕಂಡು ಈಗಗುರುಮಂತ್ರ ಉಪದೇಶ ಶ್ರೀ-ಹರಿಸ್ಮರಣೆಗಳಿಂದ ನರಕಬಾಧೆÉಗಳ ಇಲ್ಲದಂತೆ ಮಾಡಿ-ದರು ಶ್ರೀಹರಿಯ ವಾಲಗದಿಂದಲಿತಿರುಪತಿ ಸುತ್ತ ಶೇಷಗಿರಿಯ ವಾಸದಲ್ಲಿಪ್ಪವರಾಹ ವೆಂಕಟೇಶನಚರಣಕಮಲವನ್ನು ಹರುಷದಿಂದಲಿ ಕಂಡುಪರಮಸುಖವನಿತ್ತ ಹಯವದನನ ನಂಬಿರೊ 5

***


pallavi

Adi varAhana celuva pAdava kANade kaNNu vEdaneyAgi vaLa bAdhisutalide enna

anupallavi

I dharaNi muLuge shukla nadiya dakSiNadallidda mEdini kOredADelettidantha

caraNam 1

aSta svayamvyakta shrImuSNa aSTAkSara mantravanu iSTu mAtra tiLidavareSTu puNya
mADidaro naSTa bAradante manadiSTArttava koTTu kAiva namma aSTa dikkige oDeyavanobba

caraNam 2

nitya puSkariNi suttu hadinAru tIrtta nitya sEveyAgiruva pratyEka ashvattaviralu
arthi nODa bandArendu shrtyartha koNDADutire atyanta akkareyindali

caraNam 3

satya lOkada brahmanu bhrutyaranu kUDikoNDu vistAradi nintu kaiyanetti mugivarendu
ratnada bhUSaNagaLu muttinOle mUkutiyu muttaide ambujavallige koTTa

caraNam 4

allalli puNya tIrttavu allalli snAna dAnavu allalli japa tapavu allalli dEvatArcane allalli gandharva gAna allalli
madhvamata stOma allalli nandanavana allalli mallige hUvina vana alli varAha ambujavalliyu jhallikA vanadalliddaru

caraNam 5

daNDakAraNya bhUmili toNDamaNDaladoLage hiNDu hiNDu aTTi banda daNDakAsura
paDeya khaNDisi daityaranella tuNDu tuNDu mADidanu daNDa shvEta varAhanu

caraNam 6

kaNDu bhajisiro gajagaNDu su-yagjnya mUruti koNDADida bhajakara maNDe pU
bADadendendu puNDarIka svAmi tAnu unDu mikka prasAdava pracaNDa hanumantage koTTa

caraNam 7

bhAravu hAruvo vELe garuDOttamanu bandu bEga guru mantra upadEsha hari smaraNeyindali narabAdhegaLu
bAradendu shrI haripAda tirupati uttara shESavarada purandara viTTalana caraNa kamaladali OlADideyendu

***