Showing posts with label ಬಿಸಿ ನೀರಿನಲಿ ಮೋರೆ ತೊಳೆಯೆ ಅಮ್ಮಬಿಸಜಾಕ್ಷ indiresha. Show all posts
Showing posts with label ಬಿಸಿ ನೀರಿನಲಿ ಮೋರೆ ತೊಳೆಯೆ ಅಮ್ಮಬಿಸಜಾಕ್ಷ indiresha. Show all posts

Monday, 2 August 2021

ಬಿಸಿ ನೀರಿನಲಿ ಮೋರೆ ತೊಳೆಯೆ ಅಮ್ಮಬಿಸಜಾಕ್ಷ ankita indiresha

ಬಿಸಿ ನೀರಿನಲಿ ಮೋರೆ ತೊಳೆಯೆ ಅಮ್ಮಬಿಸಜಾಕ್ಷ ವೆಂಕಟ ವಸುದೇವನ ಸೂನು ಪ

ನಡೆದು ಬರಲು ಒಬ್ಬ ಮಡದಿಯುಕೊಡಿರಿ ಸ್ಥಳವು ಎಂದು ನುಡಿಯುತಲಿಗಡಿಬಿಡಿಯಲಿ ನಮ್ಮ ನಡುಮನೆಯೊಳು ಬಂದು ಇಂಥಕಡುಮುದ್ದು ಬಾಲನ ಪಡೆದು ತೋರಿದಳಂತೆ 1

ಮಾತೆ ಬಾಣಂತಿಯು ನವಜಾತ ಶಿಶುವು ಸದ್ಯೋಜಾತನ ನಿಶೇಷ ಧಾತ್ರಿಧರನಾಥಾಅತಿಶಯ ಥಂಡಿ ಪ್ರಾತಃಕಾಲವು ತವಸೀತವಾಗಿದೆ ಎಂದು ಭೀತಿ ಉಂಟಾಗಿದೆ 2

ಒಂದು ನಾಲಕು ದಿನ ಸಂಧಿಸಿ ಗುಡಿ ವೃಜದಿಂದ ಕರದಿ ತನ್ನ ಕಂದನ್ನೆತ್ತಿಇಂದಿರೇಶನ ಪ್ರಿಯೇ ಒಂದಿನಿತು ಧ್ಯಾನಮಂದಿರದೊಳು ಬಂದು ಚಂದ ತೋರಿದಳಂತೆ 3

****