Showing posts with label ಯಾಕೆ ಬಾರದೋ ದಯವು ಶ್ರೀಹರೀ lakshmikanta. Show all posts
Showing posts with label ಯಾಕೆ ಬಾರದೋ ದಯವು ಶ್ರೀಹರೀ lakshmikanta. Show all posts

Sunday, 1 August 2021

ಯಾಕೆ ಬಾರದೋ ದಯವು ಶ್ರೀಹರೀ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 

ಯಾಕೆ ಬಾರದೋ ದಯವು ಶ್ರೀಹರೀ ಪ

ಲೋಕನಾಥ ನಿನಗೆ ಅಹಿತನೆ ನಾನು

ನೂಕದಿರೆನ್ನ ಭವದೀ - ಶ್ರೀ ಹರೀ 1

ಆರು ನಿನ್ನ ಹೊರತೂ ಪೊರೆವರೋ ಶೌರೀ

ಭೂರಿ ಕರುಣಾಶರಧೀ - ಶ್ರೀ ಹರೀ 2

ಚಿಂತಿತಾರ್ಥವನು ಕೊಡುವ ಶ್ರೀಕಾಂತ

ಅಂತು ಕೃಪೆಯಿಂ ಪೊರೆಯೋ - ಶ್ರೀ ಹರೀ 3

***