ಭೂಮ ಇಡುಬಾರೆ ದ್ರುಪದರಾಯನರಸಿ
ಭೀಮಧರ್ಮಾರ್ಜುನ ನಕುಲ ಸಾದೇವ
ದ್ರೌಪದಿ ಕುಳಿತ ಎಲೆಗೆ ।।ಪ।।
ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ
ಚೆಂದದ ಶಾಲ್ಯಾನ್ನ ಶಾವಿಗೆ ಫೇಣಿಗಳು ಎಣ್ಣೋರಿಗೆಯು ।।೧।।
ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟವಿಮಾಲತಿಯು ಗೌಲಿ
ಬಟ್ಟಲೋಳ್ ತುಂಬಿತ್ತು ಪರಡಿ ಪಾಯಸ ಘೃತ ಸಕ್ಕರೆಯು ।।೨।।
ಕುಂದಣದ್ಹರಿವಾಣ ಪಿಡಿದು ಕುಸುಮಮಲ್ಲಿಗೆ ಮುಡಿದು ನಡೆದು
ಬಂದು ಭೇಮೇಶಕೃಷ್ಣನ ಸಖರ‍್ಹೊಂದಿ ಕುಳಿತರು ಕೃಷ್ಣೆಸಹಿತ ।।೩।।
***

Buma idubare drupadarayanarasi
Bimadharmarjuna nakula sadeva
Draupadi kulita elege ||pa||
Mandige gullorigeyu bundya chakkuli karjikayi
Cendada salyanna savige penigalu ennorigeyu ||1||
Happala sandigeyu savige battavimalatiyu gauli
Battalol tumbittu paradi payasa gruta sakkareyu ||2||
Kundanad~harivana pididu kusumamallige mudidu nadedu
Bandu bemesakrushnana sakar^hondi kulitaru krushnesahita ||3||
***
ಹರಪನಹಳ್ಳಿ ಭೀಮವ್ವನವರ ಕೃತಿ

********

*****